Publish Date: Sat, 11 Aug 2018 (11:00 IST)
Updated Date: Sat, 11 Aug 2018 (11:06 IST)
ಮುಂಬೈ: ಬಾಲಿವುಡ್ ತಾರೆ ಕರೀನಾ ಕಪೂರ್ ಇತ್ತೀಚೆಗೆ ಪಾರ್ಟಿಯೊಂದಕ್ಕೆ ತೆಗೆದುಕೊಂಡು ಹೋಗಿದ್ದ ಹ್ಯಾಂಡ್ ಬ್ಯಾಗ್ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಿ.
ನೈಟ್ ಪಾರ್ಟಿಯೊಂದಕ್ಕೆ ತಮ್ಮ ಗೆಳತಿಯರ ಜತೆ ಹೋದ ಕರೀನಾ ಹೆಗಲಿಗೆ ನೇತು ಹಾಕಿದ್ದ ಕಪ್ಪು ಬಣ್ಣದ ವ್ಯಾನಿಟಿ ಕೇಸ್ ಬ್ಯಾಗ್ ಬ್ರಾಂಡ್ ಬೆಲೆ ಒಂದು ಬೈಕ್ ಗಿಂತಲೂ ಜಾಸ್ತಿ!
ಅಂದರೆ ಈ ವ್ಯಾನಿಟಿ ಬ್ಯಾಗ್ ಬೆಲೆ ಅಂದಾಜು 2,50,000 ರೂ.! ಭಾರತದಲ್ಲಿ ಬುಲೆಟ್ ಬೈಕ್ ಕೂಡಾ ಇಷ್ಟು ದುಬಾರಿಯಲ್ಲ. ಇದಷ್ಟೇ ಅಲ್ಲ, ಇಂತಹದ್ದೇ ದುಬಾರಿ ಬೆಲೆಯ ಬ್ಯಾಗ್ ಸಂಗ್ರಹವೇ ಕರೀನಾ ಬಳಿಯಿದೆಯಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.