Select Your Language

Notifications

webdunia
webdunia
webdunia
webdunia

ರಶ್ಮಿಕಾ ಮಂದಣ್ಣ ಸಿನಿಮಾಗೆ ಕೈ ಕೊಟ್ಟ ಕರಣ್ ಜೋಹರ್?

ರಶ್ಮಿಕಾ ಮಂದಣ್ಣ ಸಿನಿಮಾಗೆ ಕೈ ಕೊಟ್ಟ ಕರಣ್ ಜೋಹರ್?
ಮುಂಬೈ , ಗುರುವಾರ, 1 ಸೆಪ್ಟಂಬರ್ 2022 (09:20 IST)
ಮುಂಬೈ: ರಶ್ಮಿಕಾ ಮಂದಣ್ಣ ಮತ್ತು ಟೈಗರ್ ಶ್ರಾಫ್ ಜೊತೆಯಾಗಿ ಬಾಲಿವುಡ್ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು.

ಈ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಲು ಮುಂದಾಗಿದ್ದರು. ಆದರೆ ಈಗ ಈ ಸಿನಿಮಾವನ್ನು ಕೈಗೆತ್ತಿಕೊಳ್ಳದಿರಲು ಕರಣ್ ಜೋಹರ್ ತೀರ್ಮಾನಿಸಿದ್ದಾರೆ ಎಂಬ ಸುದ್ದಿಯಿದೆ.

ಈ ಸಿನಿಮಾಗೆ ಉದ್ದೇಶಿಸಲಾದ ಬಜೆಟ್ ತೀರಾ ಹೆಚ್ಚಾಯಿತು ಎಂಬ ಕಾರಣಕ್ಕೆ ಕರಣ್ ಈ ಪ್ರಾಜೆಕ್ಟ್ ಮಾಡದೇ ಇರಲು ತೀರ್ಮಾನಿಸಿದ್ದಾರಂತೆ. ಹೀಗಾಗಿ ಟೈಗರ್ ಶ್ರಾಫ್ ಜೊತೆ ರಶ್ಮಿಕಾ ಸಿನಿಮಾ ಸೆಟ್ಟೇರುವುದು ಅನುಮಾನ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಗರ್ ಗಳಿಕೆ ಕೇಳಿಬರುತ್ತಿರೋದೆಲ್ಲಾ ಸುಳ್ಳು!