Webdunia - Bharat's app for daily news and videos

Install App

ಸ್ಟಾರ್ ಗಳ ಮಕ್ಕಳು ಲೈಂಗಿಕ ಜೀವನದ ಬಗ್ಗೆ ಎಗ್ಗಿಲ್ಲದೇ ಚರ್ಚೆ ಮಾಡ್ತಾರೆ ಎಂದ ನಟಿ ಯಾರು ಗೊತ್ತೇ?

Webdunia
ಶುಕ್ರವಾರ, 29 ಮಾರ್ಚ್ 2019 (08:44 IST)
ಮುಂಬೈ: ತಮಗನಿಸಿದ್ದನ್ನು ನೇರವಾಗಿ ಹೇಳುವ ಕಂಗನಾ ರನೌತ್ ಈ ಬಾರಿ ರಣಬೀರ್ ಕಪೂರ್, ಅಲಿಯಾ ಭಟ್ ಸೇರಿದಂತೆ ಸ್ಟಾರ್ ನಟರ ಮಕ್ಕಳ ಮೇಲೆ ಹರಿಹಾಯ್ದಿದ್ದಾರೆ.


ಸ್ಟಾರ್ ನಟರ ಮಕ್ಕಳು ತಮ್ಮ ಲೈಂಗಿಕ ಜೀವನದ ಬಗ್ಗೆ ಬೇಕಾದರೆ ನಾಚಿಕೆ ಬಿಟ್ಟು ಮಾತನಾಡುತ್ತಾರೆ. ಆದರೆ ದೇಶದ ವಿಚಾರ ಬಂದರೆ ನಮಗೇಕೆ ಎನ್ನುವಂತಿರುತ್ತಾರೆ ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ರಣಬೀರ್ ಕಪೂರ್, ಅಲಿಯಾ ಭಟ್ ರನ್ನು ಯುವ ನಟರು ಎನ್ನುವವರ ವಿರುದ್ಧವೂ ಕಂಗನಾ ವ್ಯಂಗ್ಯ ಮಾಡಿದ್ದಾರೆ. ರಣಬೀರ್ ಆಗಲೇ 37 ವರ್ಷ. ಅಲಿಯಾಗೆ 27 ವರ್ಷವಾಗಿದೆ. ಇಬ್ಬರೂ ಹೇಗೆ ಯುವಕರಾಗುತ್ತಾರೆ. ನನ್ನ ಅಮ್ಮನಿಗೆ 27 ವರ್ಷದಲ್ಲಿ ಇಬ್ಬರು ಮಕ್ಕಳಾಗಿದ್ದರು. ಇದು ಶುದ್ಧ ತಪ್ಪು ಎಂದು ಕಂಗನಾ ಲೇವಡಿ ಮಾಡಿದ್ದಾರೆ.

ಇನ್ನು, ಸ್ಟಾರ್ ನಟರ ಮಕ್ಕಳು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸೆಕ್ಸ್ ಲೈಫ್ ಬಗ್ಗೆ ಕೇಳಿದರೆ ನಾನು ನಾನು ಯಾರ ಜತೆ ಮಲಗಿದ್ದೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಆದರೆ ದೇಶದ ಬಗ್ಗೆ ಕೇಳಿದರೆ ಅದು ನನ್ನ ವೈಯಕ್ತಿಕ ಆಯ್ಕೆ ಎನ್ನುತ್ತಾರೆ ಎಂದು ಕಂಗನಾ ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ದರ್ಶನ್ ಮಾತಾಡೋವರೆಗೂ ಇದೊಂದು ಕೆಲಸ ಮಾಡಲ್ವಂತೆ ಪ್ರಥಮ್

ರಮ್ಯಾ ಆಮೇಲೆ, ಮೊದಲು ಯುವ ಪತ್ನಿಗೆ ನ್ಯಾಯ ಕೊಡಿಸಿ: ಶಿವಣ್ಣಗೆ ಡಿಬಾಸ್ ಫ್ಯಾನ್ಸ್ ಎಚ್ಚರಿಕೆ

ಡಿಬಾಸ್ ಫ್ಯಾನ್ಸ್ ರಮ್ಯಾ ಕದನಕ್ಕೆ ಶಿವಣ್ಣನ ಎಂಟ್ರಿ, ಹೇಳಿದ್ದೇನು ಗೊತ್ತಾ

ಮುಂದಿನ ಸುದ್ದಿ