Select Your Language

Notifications

webdunia
webdunia
webdunia
webdunia

ಪತ್ನಿಯ ಮೇಲೆ ಅನುಮಾನಗೊಂಡ ಬಾಲಿವುಡ್ ನಟ ನವಾಝದ್ದೀನ್ ಸಿದ್ದಿಕಿ ಮಾಡಿದ್ದೇನು ಎಂದು ಗೊತ್ತಾದರೆ ಶಾಕ್ ಆಗ್ತಿರಿ!

ಪತ್ನಿಯ ಮೇಲೆ ಅನುಮಾನಗೊಂಡ ಬಾಲಿವುಡ್ ನಟ ನವಾಝದ್ದೀನ್ ಸಿದ್ದಿಕಿ ಮಾಡಿದ್ದೇನು ಎಂದು ಗೊತ್ತಾದರೆ ಶಾಕ್ ಆಗ್ತಿರಿ!
ಮುಂಬೈ , ಭಾನುವಾರ, 11 ಮಾರ್ಚ್ 2018 (06:01 IST)
ಮುಂಬೈ : ಬಾಲಿವುಡ್ ನ ಹೆಸರಾಂತ ನಟ ನವಾಝದ್ದೀನ್ ಸಿದ್ದಿಕಿ ಅವರ ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾದ ಕಾರಣ ಅವರು ತಮ್ಮ ಪತ್ನಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪತ್ತೆದಾರರನ್ನು ನೇಮಿಸಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.


ಇತ್ತೀಚೆಗೆ ಫೋನ್ ಕಾಲ್ ಡಾಟಾ ದಂಧೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಪ್ರಕರಣದ ಆರೋಪದಡಿ ಮುಂಬೈ ಪೊಲೀಸರು 11 ಮಂದಿ ಆರೋಪಿಗಳನ್ನುಬಂಧಿಸಿದ್ದರು. ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅವರಲೊಬ್ಬ ನಟ ಸಿದ್ದಿಕಿ ಅವರು ತಮ್ಮ ಪತ್ನಿ ಯ ಫೋನ್ ಕಾಲ್ ಮಾಹಿತಿಯನ್ನು ಖಾಸಗಿ ಪತ್ತೆದಾರರಿಂದ ಪಡೆಯುತ್ತಿದ್ದರು ಎಂದು ತಿಳಿಸಿದ್ದಾನೆ. ಆದ ಕಾರಣ ನಟ ಸಿದ್ದಿಕಿ ಹಾಗೂ ಅವರ ಪತ್ನಿಗೆ ಹೆಚ್ಚಿನ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ಗೆ ವಂಚಸಿದ ಬಹುಭಾಷಾ ನಟಿ ಸಿಂಧೂ ಮೆನನ್