Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಹೇಗೆ ಗೊತ್ತಾ?

ಶಾರುಖ್ ಖಾನ್ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಹೇಗೆ ಗೊತ್ತಾ?
ಮುಂಬೈ , ಗುರುವಾರ, 24 ಮೇ 2018 (06:16 IST)
ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ತಮ್ಮ ಮಗಳಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ನಟ ಶಾರುಖ್ ಖಾನ್ ಅವರ ಮಗಳು ಸುಹಾನಾ ಮೇ 22 ರಂದು ತಮ್ಮ 18ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಬಗ್ಗೆ  ನಟ ಶಾರುಖ್ ಖಾನ್ ಅವರು  ಸಾಮಾಜಿಕ ಜಾಲಾತಾಣಗಳಲ್ಲಿ ನರ್ತಕಿಯ ಭಂಗಿಯ ಮಧ್ಯ-ಗಾಳಿಯಲ್ಲಿ ಸುಹಾನಾ ಹಾರುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡುತ್ತಾ ‘ನನಗೆ ಗೊತ್ತಿತ್ತು ನೀನು ಯಾವತ್ತೂ ಆಕಾಶದೆತ್ತರಕ್ಕೆ ಬೆಳೆಯುವ ಉದ್ದೇಶ ಹೊಂದಿದ್ದೀಯಾ ಅಂತ. ನೀನು 16 ವಯಸ್ಸಿನಿಂದ ಏನನ್ನು ಮಾಡುತ್ತಿದ್ದೆ ಅದನ್ನು ಈಗ ನೀನು ಕಾನೂನುಬದ್ಧವಾಗಿ ಮಾಡಬಹುದು. ನಿನ್ನನ್ನು ಪ್ರೀತಿಸುತ್ತೇನೆ.’ ಎಂದು ಬರೆದು ಶುಭ ಹಾರೈಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಪತಿ ಅನಂದ್ ಅಹುಜಾ ಹೆಸರನ್ನು ಬದಲಾಯಿಸಿಕೊಂಡಿರುವುದರ ಬಗ್ಗೆ ಸೋನಂ ಕಪೂರ್ ಪ್ರತಿಕ್ರಿಯೆ ಏನು?