ಫ್ಯಾಷನ್ ಪ್ರಿಯರಿಗೆ ನಟಿ ಪ್ರಿಯಾಂಕ ನೀಡಿದ ಕೆಲವು ಟಿಪ್ಸ್ ಗಳು ಇಲ್ಲಿವೆ ನೋಡಿ

Webdunia
ಗುರುವಾರ, 19 ಜುಲೈ 2018 (07:38 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಫ್ಯಾಷನ್ ಮೂಲಕವೇ ಹೆಚ್ಚು ಗಮನ  ಸೆಳೆದವರು. ಫ್ಯಾಷನ್ ಪ್ರಿಯರಿಗೆ ಪ್ರಿಯಾಂಕ ಐಕಾನ್ ಇದ್ದಂತೆ. ಇದಕ್ಕೆ ಕಾರಣ  ಪ್ರಿಯಾಂಕ ಅವರು ಫಾಲೋ ಮಾಡುತ್ತಿರುವ ಕೆಲವು ಟಿಪ್ಸ್ ಗಳಂತೆ.


ಈ ಟಿಪ್ಸ್ ಗಳು ಯಾವುವು ಎಂಬುದನ್ನು ಅವರು  ತಮ್ಮ ಅಭಿಮಾನಿಗಳಿಗೂ  ತಿಳಿಸಿದ್ದಾರೆ.
*ಕೆಲವು ಸ್ಟಾರ್'ಗಳು ರೋಮಾಂಚನ ಹುಟ್ಟಿಸುವ ಬಣ್ಣಗಳಿಂದ ದೂರವಿರುತ್ತಾರೆ. ಆದರೆ ನಟಿ ಪ್ರಿಯಾಂಕ ಅವರು ಮಾತ್ರ ಬಣ್ಣದ ಬಗ್ಗೆ ತಲೆಕೆಡಿಸಿಕೊಳ್ಳದೇ ಅಂತಹ ಬಣ್ಣಗಳನ್ನೇ ಹೆಚ್ಚು ಇಷ್ಟಪಡುತ್ತಾರಂತೆ. ಅದರಲ್ಲೂ ಪಿಂಕ್, ಕೆಂಪು ಬಣ್ಣಗಳೆಂದರೆ ಇವರಿಗೆ ಬಹಳ ಪ್ರೀತಿಯಂತೆ.

*ಬೇರೆಯವರವನ್ನು ಅನುಕರಣೆ ಮಾಡಲು ಹೋಗಿ ನಿಮ್ಮತನವನ್ನು ಬಿಡಬೇಡಿ. ಆಯಾ ಸನ್ನಿವೇಶಕ್ಕೆ ತಕ್ಕಂತೆ, ಆಯಾ ಸಂದರ್ಭಕ್ಕೆ ತಕ್ಕಂತೆ ಬಟ್ಟೆಗಳನ್ನು ಧರಿಸಿ ಎಂದು ಅವರು ಹೇಳುತ್ತಾರೆ.


*ಹಾಗೇ ನಿಮ್ಮ ಫೇವರೇಟ್ ಬಟ್ಟೆಗಳನ್ನು ಪದೇ ಪದೇ ಧರಿಸಿ .ನಿಮ್ಮ ಬಳಿ ಎಷ್ಟೇ ಬಟ್ಟೆಗಳಿದ್ದರೂ ಅವುಗಳಲ್ಲಿ ಕೆಲವು ಮಾತ್ರ ನಿಮ್ಮ ಫೇವರೇಟ್ ಆಗಿರುತ್ತೆ. ನಿಮ್ಮ ಫೇವರೇಟ್ ಬಟ್ಟೆಗಳನ್ನೇ ಪದೇ ಪದೇ ಹಾಕಿಕೊಳ್ಳಿ. ಅದು ನಿಮಗೆ ಕಂಫರ್ಟಬಲ್ ನೀಡುತ್ತದೆ ಎನ್ನುತ್ತಾರೆ ಪ್ರಿಯಾಂಕ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿತ್ಯಾ ಪಾತ್ರ ನೋಡಿ ಕೆಟ್ಟ ಕಾಮೆಂಟ್ ಗೆ ಬೇಸರಗೊಂಡ ನಮ್ರತಾ ಗೌಡ ಹೇಳಿದ್ದೇನು

777 ಚಾರ್ಲಿ ಸಿನಿಮಾಕ್ಕೆ ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿ: ಪ್ರಶಸ್ತಿ ಗೆದ್ದ ರಕ್ಷಿತ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

ಹೊಂಬಾಳೆ ಫಿಲಂಸ್ ಮನವಿಗೂ ಬೆಲೆಯಿಲ್ಲ, ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯಗಳೇ ಲೀಕ್

ಜೈಲಿನಲ್ಲಿ ದರ್ಶನ್ ಸ್ಥಿತಿಕಂಡು ಪತ್ನಿ ವಿಜಯಲಕ್ಷ್ಮಿಕಣ್ಣೀರು ಹಾಕಿದ್ದು ಯಾಕೆ ಗೊತ್ತಾ

ಪ್ರತಿಯೊಬ್ಬ ಫಿಲ್ಮ್ ಮೇಕರ್ಸ್‌ ನಾಚಿಕೆಪಡಬೇಕು: ಕಾಂತಾರ ನೋಡಿ ರಾಮ್‌ ಗೋಪಾಲ್ ವರ್ಮಾ ಹೀಗಂದಿದ್ಯಾಕೆ

ಮುಂದಿನ ಸುದ್ದಿ
Show comments