Webdunia - Bharat's app for daily news and videos

Install App

ಶಿಲ್ಪಾ ಶೆಟ್ಟಿ ಹಾಗೇ ಫಿಗರ್ ನಿಮ್ಮದಾಗಬೇಕಾ? ಹಾಗಾದ್ರೆ ಇದನ್ನು ಬಳಸಿ

Webdunia
ಸೋಮವಾರ, 18 ಜೂನ್ 2018 (12:49 IST)
ಮುಂಬೈ : ಒಂದು ಮಗುವಿನ ತಾಯಿಯಾಗಿ ವಯಸ್ಸು 40 ದಾಟಿದ ಮೇಲೂ ಈಗಲೂ ಫಿಟ್ ಆ್ಯಂಡ್ ಹಾಟ್ ಆಗಿರುವ ನಟಿ ಎಂದರೆ ಅದು ಶಿಲ್ಪಾ ಶೆಟ್ಟಿ. ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಸರ್​​ಪ್ರೈಸ್ ವೊಂದನ್ನು  ಕೊಟ್ಟಿದ್ದಾರೆ.


ಹೌದು. ಬಾಲಿವುಡ್ ನ ಹಾಟ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಹೊಸ ಆ್ಯಪ್ ವೊಂದನ್ನು​​ ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್ ಹೆಸರು ಹೆಲ್ತ್​ ಅಂಡ್​​ ವೆಲ್ನೆಸ್​. ಶಿಲ್ಪಾ ಶೆಟ್ಟಿ ಪ್ರಕಾರ, ಈ ಆ್ಯಪ್​ ಬಳಸೋರು ಆರೋಗ್ಯವಾಗಿಯೂ, ಫಿಟ್​ ಆಗಿಯೂ ಇರಬಹುದಂತೆ. ಈ ಆ್ಯಪ್​ನಲ್ಲಿ 200 ಗಂಟೆಗಳ ಫೂಟೇಜ್​ ಹೊಂದಿದ್ದು, ಎಲ್ಲಾ ವಯಸ್ಸಿನವರಿಗೂ ಹೊಂದುವಂತೆ ಆ್ಯಪ್ ​ ಡಿಸೈನ್ ಮಾಡಲಾಗಿದೆ. ಜಸ್ಟ್ 21 ದಿನಗಳಲ್ಲಿ ವೇಯ್ಟ್​ ಲಾಸ್​ ಆಗಲು ಯಾವ ರೀತಿಯ ಆಹಾರ ಸೇವಿಸಬೇಕು ಅನ್ನೋ ಮಾಹಿತಿಯೂ ಹೆಲ್ತ್​ ಅಂಡ್​​ ವೆಲ್ನೆಸ್ ಆ್ಯಪ್ ​ನಲ್ಲಿ ಇರಲಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments