ಅಮೇರಿಕಾದ ವೇಶ್ಯಾವಾಟಿಕೆ ದಂಧೆಯ ಕುರಿತು ನಟಿ ಶ್ರೀರೆಡ್ಡಿ ಹೇಳಿದ್ದೇನು ಗೊತ್ತಾ…?

ಶನಿವಾರ, 16 ಜೂನ್ 2018 (18:03 IST)
ಹೈದರಾಬಾದ್: ಕಾಸ್ಟಿಂಗ್ ಕೌಚ್ನಿಂದ ಸುದ್ದಿಯಾಗಿರುವ ನಟಿ ಶ್ರೀರೆಡ್ಡಿ ಇದೀಗ ಮತ್ತೊಂದು ವಿಷಯದ ಕುರಿತು ಆರೋಪ ಮಾಡಿದ್ದಾರೆ.

ಅದೇನೆಂದರೆ, ನನಗೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಲು ಅಪ್ರೋಚ್ ಮಾಡಲಾಗಿತ್ತು ಎಂದು ಶ್ರೀರೆಡ್ಡಿ ಹೇಳಿದ್ದಾರೆ. ಇಲ್ಲಿ ಚಿತ್ರಗಳ ಅವಕಾಶ ಸಿಗದ ನಟಿಯರನ್ನು ಟಾರ್ಗೆಟ್‌ ಮಾಡಲಾಗುತ್ತದೆ. ಅವರಿಗೆ ವೀಸಾ ಹಾಗೂ ಪ್ಲೈಟ್‌ ಬುಕ್‌ ಮಾಡಿ ಅಮೆರಿಕಕ್ಕೆ ಕರೆದೊಯ್ಯಲಾಗುತ್ತದೆ. ಈ ದಂಧೆಯ ಕುರಿತು ಟಾಲಿವುಡ್‌ ವ್ಯಕ್ತಿಗಳಿಗೆ ಗೊತ್ತಿದೆ. ಆದರೆ, ಅವರು ಜಾಣಕುರುಡು ನಡೆ ಪ್ರದರ್ಶಿಸುತ್ತಿದ್ದಾರೆ ಎಂದು ಶ್ರೀರೆಡ್ಡಿ ಆರೋಪಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಮೇರಿಕಾದ ವೇಶ್ಯಾವಾಟಿಕೆ ದಂಧೆಯಲ್ಲಿ ಕನ್ನಡದ ನಟಿಯರ ಹೆಸರು ; ಸ್ಪೋಟಕ ಮಾಹಿತಿ ಹೊರಹಾಕಿದ ನಿರ್ಮಾಪಕ ದಂಪತಿಗಳು