Select Your Language

Notifications

webdunia
webdunia
webdunia
webdunia

ಅಮೇರಿಕಾದ ವೇಶ್ಯಾವಾಟಿಕೆ ದಂಧೆಯಲ್ಲಿ ಕನ್ನಡದ ನಟಿಯರ ಹೆಸರು ; ಸ್ಪೋಟಕ ಮಾಹಿತಿ ಹೊರಹಾಕಿದ ನಿರ್ಮಾಪಕ ದಂಪತಿಗಳು

ಅಮೇರಿಕಾದ ವೇಶ್ಯಾವಾಟಿಕೆ  ದಂಧೆಯಲ್ಲಿ ಕನ್ನಡದ ನಟಿಯರ ಹೆಸರು ; ಸ್ಪೋಟಕ ಮಾಹಿತಿ ಹೊರಹಾಕಿದ ನಿರ್ಮಾಪಕ ದಂಪತಿಗಳು
ಹೈದರಾಬಾದ್ , ಶನಿವಾರ, 16 ಜೂನ್ 2018 (15:02 IST)
ಹೈದರಾಬಾದ್ : ಅಮೇರಿಕಾದಲ್ಲಿ ವೇಶ್ಯಾವಾಟಿಕೆ  ದಂಧೆ ನಡೆಸಿ  ಇತ್ತೀಚೆಗೆ ಪೊಲೀಸರ ಅತಿಥಿಯಾದ ಟಾಲಿವುಡ್ ನಿರ್ಮಾಪಕ ದಂಪತಿಗಳು ಇದೀಗ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.


ಅಮೇರಿಕಾದಲ್ಲಿ ಟಾಲಿವುಡ್ ನ ಸಹ ನಟಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಹೈದರಾಬಾದ್ ಮೂಲದ ನಿರ್ಮಾಪಕ ದಂಪತಿಗಳನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದು, ನಂತರ ವಿಚಾರಣೆ ನಡೆಸಿದಾಗ ಅವರು ಈ ವೇಶ್ಯಾವಾಟಿಕೆಯಲ್ಲಿ ತೆಲುಗು ನಟಿಯರ ಜೊತೆ ಕನ್ನಡ ನಟಿಯರು ಇದ್ದಾರೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ.  ಕನ್ನಡ ಸೇರಿದಂತೆ ದಕ್ಷಿಣ ಭಾರತದ ಅನೇಕ ನಟಿಯರ ಜೊತೆ ಅಮೇರಿಕಾದ ಕಾರ್ಯಕ್ರಮ ಆಯೋಜಕರು ಸಂಪರ್ಕದಲ್ಲಿದ್ದು, ಬೇಕಾದವರನ್ನ ಅಲ್ಲಿಗೆ ಕರೆಯಿಸಿಕೊಳ್ಳುತ್ತಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಂಜಾನ್ ಹಬ್ಬದ ಶುಭಾಶಯ ಕೋರಿದ ನಟ ದರ್ಶನ್