Select Your Language

Notifications

webdunia
webdunia
webdunia
webdunia

ಮೊನೊಕಿನಿ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ ದಿಶಾ ಪಟಾಣಿ

ಮೊನೊಕಿನಿ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ ದಿಶಾ ಪಟಾಣಿ
ಮುಂಬೈ , ಮಂಗಳವಾರ, 21 ಆಗಸ್ಟ್ 2018 (10:37 IST)
ಮುಂಬೈ : ಬಾಗಿ-2 ಚಿತ್ರದ ನಟಿ ದಿಶಾ ಪಟಾಣಿ ಅವರ  ಹಾಟ್ ಪೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


ಬಾಲಿವುಡ್ ನ ಫಿಟ್ನೆಸ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾಣಿ ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ಮೂಲಕ ಅಭಿಮಾನಿಗಳ ನಿದ್ರೆಕೆಡಿಸಿದ್ದರು. ಇದೀಗ ಕಡಲ ಕಿನಾರೆಯಲ್ಲಿ ಮೊನೊಕಿನಿ ಡ್ರೆಸ್ ತೊಟ್ಟು, ಫಿಟ್ನೆಸ್ ಪ್ರದರ್ಶಿಸಿದ್ದಾರೆ. ನಟಿಯ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಈವರೆಗೆ 12 ಲಕ್ಷಕ್ಕೂ ಹೆಚ್ಚು ಮಂದಿ ಈ ಫೋಟೋಗೆ  ಲೈಕ್ ನೀಡಿದ್ದಾರೆ.


ಸದ್ಯಕ್ಕೆ ದಿಶಾ ಪಟಾಣಿ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇದಕ್ಕಾಗಿ ಜಿಮ್ನಾಸ್ಟಿಕ್ ತರಬೇತಿ ಕೂಡ ಪಡೆಯುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಿಕಾಗೋಷ್ಟಿಯಲ್ಲಿ ಕಿತ್ತಾಡಿಕೊಂಡ 'ಆರೋಹಣ’ ಚಿತ್ರತಂಡ