Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಸಮಂತಾ?

ಶಾರುಖ್ ಖಾನ್ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಸಮಂತಾ?
ಮುಂಬೈ , ಭಾನುವಾರ, 5 ಜೂನ್ 2022 (10:22 IST)
ಮುಂಬೈ: ಬಾಲಿವುಡ್ ತಾರೆ ಶಾರುಖ್ ಖಾನ್ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಯಾರು ಬೇಡ ಎನ್ನುತ್ತಾರೆ? ಆದರೆ ಟಾಲಿವುಡ್ ತಾರೆ ಸಮಂತಾ ಋತು ಪ್ರಭು ನಿರಾಕರಿಸಿದ್ದಾರಂತೆ.

ಶಾರುಖ್ ಖಾನ್ ಮತ್ತು ನಿರ್ದೇಶಕ ಅಟ್ಲೀ ಕಾಂಬಿನೇಷನ್ ನಲ್ಲಿ ಜವಾನ್ ಎಂಬ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಈಗ ನಯನತಾರಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆದರೆ ಇದಕ್ಕೂ ಮೊದಲು ಸಮಂತಾಗೆ ಆಫರ್ ನೀಡಲಾಗಿತ್ತಂತೆ.

ಆದರೆ ಆಗ ಸಮಂತಾ ಮಗು ಮಾಡಿಕೊಳ್ಳುವ ಯೋಜನೆಯಲ್ಲಿದ್ದರು. ಈ ಕಾರಣಕ್ಕೆ ಕೆಲವು ದಿನ ಬ್ರೇಕ್ ತೆಗೆದುಕೊಳ್ಳಲು ಬಯಸಿದ್ದರು. ಹೀಗಾಗಿ ಸಿನಿಮಾ ರಿಜೆಕ್ಟ್ ಮಾಡಿದರು ಎಂಬ ವಿಚಾರ ಈಗ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಣ್ ಜೋಹರ್ ಬರ್ತ್ ಡೇ ಪಾರ್ಟಿಗೆ ಬಂದಿದ್ದ 55 ಮಂದಿಗೆ ಕೊರೋನಾ?