Select Your Language

Notifications

webdunia
webdunia
webdunia
webdunia

ಹಾಂಗ್ ಕಾಂಗ್ ಬಾಕ್ಸ್ ಆಫೀಸ್ ಲೂಟಿ ಮಾಡಿ ದಾಖಲೆ ನಿರ್ಮಿಸಿದ `ದಂಗಲ್’

ಹಾಂಗ್ ಕಾಂಗ್ ಬಾಕ್ಸ್ ಆಫೀಸ್ ಲೂಟಿ ಮಾಡಿ ದಾಖಲೆ ನಿರ್ಮಿಸಿದ `ದಂಗಲ್’
ಮುಂಬೈ , ಮಂಗಳವಾರ, 29 ಆಗಸ್ಟ್ 2017 (16:42 IST)
ಮುಂಬೈ: ದಂಗಲ್… ಭಾರತ ಮತ್ತು ಚೀನಾ ಸಿನಿಮಾ ಇಂಟಸ್ಟ್ರಿಯಲ್ಲಿ ಹಲವು ದಾಖಲೆಗಳನ್ನ ಮುರಿದ ಚಿತ್ರ. ಸೂಪರ್ ಸ್ಟಾರ್ ಆಮಿರ್ ನಟನೆಯ ಈ ಚಿತ್ರ ಈಗ ಹಾಂಗ್ ಕಾಂಗ್ ನಲ್ಲಿ ಮತ್ತೊಂದು ಮತ್ತೊಂದು ದಾಖಲೆ ಸೃಷ್ಟಿಸಿದೆ.
ಹಾಂಗ್ ಕಾಂಗ್ ನಲ್ಲಿ ಸಿನಿಮಾ ರಿಲೀಸ್ ಆದ ವಾರಕ್ಕೂ ಮೊದಲೇ 6 ಮಿಲಿಯನ್ ಹಾಂಗ್ ಕಾಂಗ್ ಡಾಲರ್ ಹಣ ಗಳಿಸಿದೆ. ಹೀಗಂತ ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
 
ನೀತೇಶ್ ತಿವಾರಿ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ಚಿತ್ರ ದಂಗಲ್ ಹಾಂಗ್ ಕಾಂಗ್ ನಲ್ಲಿ ಆಗಸ್ಟ್ 24ರಂದು ತೆರೆ ಕಂಡಿತ್ತು. ಖ್ಯಾತ ಕುಸ್ತಿಪಟು ಮಹಾವೀರ್ ಪೋಗಟ್ ಜೀವನಾಧರಿತ ಚಿತ್ರ ಇದಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

‘ಕೆಜಿಎಫ್‘ ಪೋಸ್ಟರ್ ಬಿಡುಗಡೆ… 4 ಭಾಷೆಗಳಲ್ಲಿ ಸಿನಿಮಾ ರಿಲೀಸ್