Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರ ಈ ರಹಸ್ಯ ನಿಮಗೆ ಗೊತ್ತಾ?!

Webdunia
ಸೋಮವಾರ, 30 ಏಪ್ರಿಲ್ 2018 (08:34 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್ ನ ಲೀಡಿಂಗ್ ಲೇಡಿ ಎನ್ನುವುದರಲ್ಲಿ ಸಂ‍ಶಯವಿಲ್ಲ. ಅವರು ಸಂಪೂರ್ಣ ಸಸ್ಯಾಹಾರಿ ಎನ್ನುವುದು ಗೊತ್ತಾ?

ಮೂರು ವರ್ಷಗಳಿಂದ ಅನುಷ್ಕಾ ಮಾಂಸಾಹಾರ ಬಿಡಿ, ಡೈರಿ ಉತ್ಪನ್ನಗಳನ್ನೂ ಸೇವಿಸುತ್ತಿಲ್ಲವಂತೆ. ತಮ್ಮ ಫಿಟ್ ನೆಸ್ ಬಗ್ಗೆ ಕಾಳಜಿ ಮಾಡುವುದರಲ್ಲಿ ವಿರಾಟ್ ಕೊಹ್ಲಿ ಸದಾ ಮುಂದು. ಅವರ ಪತ್ನಿ ಅವರನ್ನೂ ಮೀರಿಸುತ್ತಾರೆ.

ಇದೇ ಕಾರಣಕ್ಕೆ ಅನುಷ್ಕಾ ಇತ್ತೀಚೆಗೆ ತಾವು ಅಭಿನಯಿಸುತ್ತಿರುವ ‘ಜೀರೋ’ ಸಿನಿಮಾದ ಶೂಟಿಂಗ್ ಅಮೆರಿಕಾದಲ್ಲಿ ನಡೆಯುತ್ತಿದ್ದಾಗ ತಮ್ಮ ಜತೆಗೆ ಸಸ್ಯಾಹಾರ ಅಡುಗೆ ಮಾಡುವ ಬಾಣಸಿಗನನ್ನೂ ಕರೆದೊಯ್ದಿದ್ದರಂತೆ. ಶೂಟಿಂಗ್ ಸಮಯದಲ್ಲಿ ತಮಗೆ ಬೇಕಾದ ಆಹಾರ ಸಿದ್ಧಪಡಿಸುವುದು ಈ ಬಾಣಸಿಗನ ಕೆಲಸವಾಗಿತ್ತಂತೆ. ಅಂತೂ ಫಿಟ್ ನೆಸ್ ಬಗ್ಗೆ ಇಷ್ಟು ಕಾಳಜಿ ವಹಿಸುತ್ತಿರುವುದಕ್ಕೇ ಗಂಡ-ಹೆಂಡತಿ ಇಬ್ಬರೂ ಫಿಟ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾನು ಸ್ವಲ್ಪ ಸ್ಲೋ ಎನಿಸಬಹುದು ಆದ್ರೆ.. ರಕ್ಷಿತ್ ಶೆಟ್ಟಿ ಹೇಳಿದ ಮಾತು ನೋಡಿ video

₹69ಕೋಟಿ ವಂಚನೆ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಮಾಲೀಕತ್ವದ ರೆಸ್ಟೋರೆಂಟ್‌ ಇದೇನಾಯಿತು

ಹ್ರಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಹೃದಯವಂತಿಕೆಗೆ ಮನಸೋತ ಪವನ್ ಕಲ್ಯಾಣ್

ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು

ಸಾನ್ವಿ ಸುದೀಪ್ ಬಾಯಲ್ಲಿ ತಪ್ಪಿಯೂ ಕನ್ನಡ ಇಲ್ಲ: ಟ್ರೋಲ್ ಆದ ಕಿಚ್ಚನ ಮಗಳ ಸಂದರ್ಶನ

ಮುಂದಿನ ಸುದ್ದಿ
Show comments