ನಟಿ ತಾಪ್ಸಿ ಪನ್ನುವಿಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿದ ಅಪರಿಚಿತ ಯುವಕ!

Webdunia
ಶುಕ್ರವಾರ, 30 ಮಾರ್ಚ್ 2018 (10:16 IST)
ಹೈದರಾಬಾದ್ : ಹೆಚ್ಚಾಗಿ ಸಿನಿಮಾ ನಟಿಯರ ಅಂದ- ಚೆಂದ, ಅವರ ನಟನೆಯನ್ನು ನೋಡಿ ಹೆಚ್ಚಿನವರು ಅವರನ್ನು ಇಷ್ಟಪಡುತ್ತಾರೆ. ಈ ವಿಷಯ ಸರ್ವೆಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ನಟಿ ತಾಪ್ಸಿ ಪನ್ನಾ ಅವರನ್ನು ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿ ಇ - ಮೇಲ್ ‌ ಮೂಲಕ  ಮದುವೆ ಪ್ರಪೋಸಲ್ ಕಳುಹಿಸಿದ್ದಾನಂತೆ.


ತೆಲುಗು, ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿದ ನಟಿ ತಾಪ್ಸಿ ಪನ್ನಾ ಅವರು ಬಾಲಿವುಡ್ ನಲ್ಲೂ ತಮ್ಮ ನಟನೆಯ ಕೈಚಳಕ ತೋರಿಸಿ ಜನರ ಮನಗೆದ್ದ ಈ ನಟಿಗೆ ಇದೀಗ ಯಾರೋ ಅಪರಿಚಿತ ಯುವಕನೊಬ್ಬ ಇ - ಮೇಲ್ ‌ ಮೂಲಕ,’ ಹಲೋ ತಾಪ್ಸಿ ಪನ್ನು , ಐ ಲವ್ ‌ ಯೂ . ನನ್ನನ್ನು ಮದ್ವೆಯಾಗ್ತೀಯಾ ? ನಾನು ಬ್ರಹ್ಮಚಾರಿ , ಹೆಂಡ ಕುಡಿಯಲ್ಲ , ಪ್ಯೂರ್ ವೆಜ್ , ಸುಳ್ಳು ಪರೀಕ್ಷೆ , ಬ್ರೈನ್ ‌ ಮ್ಯಾಪಿಂಗ್ ಪರೀಕ್ಷೆಗಳಿಗೆ ಸದಾ ಸಿದ್ಧ . ನನ್ನನ್ನು ಮದುವೆಯಾಗು ' ಎಂದು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನಂತೆ.


ನಟಿ ತಾಪ್ಸಿ ಪನ್ನಾ ಅವರು ಈ ವಿಷಯದ ಬಗ್ಗೆ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ‘ಎಂದೂ ಮರೆಯಲಾಗದ ವಿವಾಹ ನಿವೇದನೆ , ಇದೊಂಥರಾ ವೆಜಿಟೇರಿಯನ್ ‌ ಲವ್ ‌' ಎಂದು ಸ್ವತಃ ತಾವೇ ಬರೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮುಂದಿನ ಸುದ್ದಿ
Show comments