Select Your Language

Notifications

webdunia
webdunia
webdunia
webdunia

ಸಂಗೀತ ನಿರ್ದೇಶಕನಾಗುತ್ತಿದ್ದಾರೆ ಬಿಗ್ ಬಿ ಅಮಿತಾಭ್ ಬಚ್ಚನ್

ಸಂಗೀತ ನಿರ್ದೇಶಕನಾಗುತ್ತಿದ್ದಾರೆ ಬಿಗ್ ಬಿ ಅಮಿತಾಭ್ ಬಚ್ಚನ್
ಮುಂಬೈ , ಸೋಮವಾರ, 5 ಸೆಪ್ಟಂಬರ್ 2022 (08:20 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೇವಲ ಕಲಾವಿದನಾಗಿ ಮಾತ್ರವಲ್ಲ, ಹಾಡುಗಾರನಾಗಿಯೂ ಚಿತ್ರರಂಗದಲ್ಲಿ ಇದುವರೆಗೆ ಗಮನ ಸೆಳೆದಿದ್ದಾರೆ.

ಇದೀಗ ಅಮಿತಾಭ್ ಸಂಗೀತ ನಿರ್ದೇಶಕನಾಗುತ್ತಿದ್ದಾರೆ. ಅದೂ ತಮ್ಮ ಸ್ನೇಹಿತ ಆರ್. ಬಲ್ಕಿ ಅವರ ಚುಪ್ ಸಿನಿಮಾಗಾಗಿ.  ಈ ಸಿನಿಮಾದ ಕತೆಯನ್ನು ಅಮಿತಾಭ್ ಗೆ ಹೇಳಿದಾಗ ಅವರು ತಮ್ಮ ಪಿಯಾನೋದಲ್ಲಿ ಒಂದು ರಾಗ ನುಡಿಸಿ ಈ ಸಿನಿಮಾದ ಸಾರ ಇದುವೇ ಎಂದಿದ್ದರಂತೆ.

ಇದೇ ಕಾರಣಕ್ಕೆ ಆರ್ ಬಲ್ಕಿ ಅಮಿತಾಭ್ ಗೆ ಇದೇ ಟ್ಯೂನ್ ನ್ನು ತಮ್ಮ ಸಿನಿಮಾದಲ್ಲಿ ಬಳಸುವುದಾಗಿ ಕೇಳಿಕೊಂಡರಂತೆ. ಅದಕ್ಕೆ ಅಮಿತಾಭ್ ಕೂಡಾ ಒಪ್ಪಿದ್ದು, ಅಮಿತಾಭ್ ನುಡಿಸಿದ ರಾಗ ಈಗ ಸಿನಿಮಾದಲ್ಲಿ ಹಾಡಾಗಿ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀವೂ ಬದುಕಿ ನಮ್ಮನ್ನೂ ಬದುಕಲು ಬಿಡಿ: ಲೈಗರ್ ಸಹ ನಿರ್ಮಾಪಕಿಯ ಮನವಿ