Select Your Language

Notifications

webdunia
webdunia
webdunia
webdunia

ನೀವೂ ಬದುಕಿ ನಮ್ಮನ್ನೂ ಬದುಕಲು ಬಿಡಿ: ಲೈಗರ್ ಸಹ ನಿರ್ಮಾಪಕಿಯ ಮನವಿ

ನೀವೂ ಬದುಕಿ ನಮ್ಮನ್ನೂ ಬದುಕಲು ಬಿಡಿ: ಲೈಗರ್ ಸಹ ನಿರ್ಮಾಪಕಿಯ ಮನವಿ
ಹೈದರಾಬಾದ್ , ಸೋಮವಾರ, 5 ಸೆಪ್ಟಂಬರ್ 2022 (08:10 IST)
ಹೈದರಾಬಾದ್: ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಸಹ ನಿರ್ಮಾಪಕಿಯಾಗಿದ್ದ ಚಾರ್ಮಿ ಕೌರ್ ತಮ್ಮ ಸಿನಿಮಾ ಸೋಲಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಸತ್ತು ಬರೆದುಕೊಂಡಿದ್ದಾರೆ.

ಲೈಗರ್ ಸಿನಿಮಾಗೆ ನೆಗೆಟಿವ್ ಪ್ರತಿಕ್ರಿಯೆಗಳು ಬಂದ ಕಾರಣ ಬಾಕ್ಸ್ ಆಫೀಸ್ ನಲ್ಲಿ ದಯನೀಯ ಸೋಲು ಕಂಡಿತ್ತು. ಈ ಬಗ್ಗೆ ಚಾರ್ಮಿ ಕೌರ್ ಟ್ವೀಟ್ ಮಾಡಿದ್ದಾರೆ.

‘ಕೆಲವು ದಿನಗಳವರೆಗೆ ಸೋಷಿಯಲ್ ಮೀಡಿಯಾಗಳಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದೇನೆ. ಮತ್ತೆ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತೇವೆ. ನೀವೂ ಬದುಕಿ, ಉಳಿದವರನ್ನೂ ಬದುಕಲು ಬಿಡಿ’ ಎಂದು ಕೌರ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ಹೊಸ ಶೆಡ್ಯೂಲ್ ಶೂಟಿಂಗ್ ಇಂದಿನಿಂದ: ಮತ್ತೊಬ್ಬ ಸೂಪರ್ ಸ್ಟಾರ್ ಸೇರ್ಪಡೆ