Select Your Language

Notifications

webdunia
webdunia
webdunia
webdunia

ಕೊವಿಡ್ ಕೇರ್ ಸೆಂಟರ್ ಗೆ 2 ಕೋಟಿ ರೂ. ದೇಣಿಗೆ ಕೊಟ್ಟ ಅಮಿತಾಭ್ ಬಚ್ಚನ್

ಕೊವಿಡ್ ಕೇರ್ ಸೆಂಟರ್ ಗೆ 2 ಕೋಟಿ ರೂ. ದೇಣಿಗೆ ಕೊಟ್ಟ ಅಮಿತಾಭ್ ಬಚ್ಚನ್
ಮುಂಬೈ , ಸೋಮವಾರ, 10 ಮೇ 2021 (10:19 IST)
ಮುಂಬೈ: ನವದೆಹಲಿಯ ಗುರುದ್ವಾರ ಕೋವಿಡ್ ಕೇರ್ ಸೆಂಟರ್ ಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ.


ದೆಹಲಿಯ ಗುರುದ್ವಾರ ಕೋವಿಡ್ ಸೆಂಟರ್ ನಲ್ಲಿ 300 ಬೆಡ್ ವ್ಯವಸ್ಥೆಯಿದ್ದು, ಇಂದಿನಿಂದ ರೋಗಿಗಳಿಗಾಗಿ ತೆರೆಯಲಿದೆ. ಈ ಸಂದರ್ಭದಲ್ಲಿ ಬಿಗ್ ಬಿ ದೇಣಿಗೆ ನೀಡಿದ್ದು, ಜೊತೆಗೆ ವಿದೇಶದಿಂದ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿಸಿಕೊಡಲಿದ್ದಾರೆ.

ಈ ಕೊವಿಡ್ ಕೇರ್ ಸೆಂಟರ್ ನಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಉಪಕರಣಗಳು, ಆಕ್ಸಿಜನ್ ವ್ಯವಸ್ಥೆ, ಸೂಕ್ತ ಸಂಖ್ಯೆಯ ವೈದ್ಯರನ್ನು ನಿಯೋಜಿಸಲಾಗಿದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಲಾಶ್ರೀಗೆ ಹಿಟ್ ಹಾಡು ಕೊಟ್ಟ ಚಿತ್ರ ಸಾಹಿತಿ ಶ್ರೀರಂಗ ನಿಧನ