Publish Date: Thu, 21 Apr 2022 (08:56 IST)
Updated Date: Thu, 21 Apr 2022 (08:57 IST)
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿಮಾನಿಗಳ ವಿರೋಧದ ಬಳಿಕ ತಂಬಾಕು ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ.
ಶಾರುಖ್ ಖಾನ್, ಅಜಯ್ ದೇವಗನ್ ಬಳಿಕ ಅಕ್ಷಯ್ ಕುಮಾರ್ ಕೂಡಾ ಪ್ರಮುಖ ತಂಬಾಕು ಉತ್ಪನ್ನವೊಂದಕ್ಕೆ ರಾಯಭಾರಿಯಾಗಿದ್ದ ಅಕ್ಷಯ್ ಕುಮಾರ್ ಗೆ ನೆಟ್ಟಿಗರು ತೀವ್ರ ಟೀಕೆ ಮಾಡಿದ್ದರು.
ಇದರ ಬೆನ್ನಲ್ಲೇ ಅಕ್ಷಯ್ ತಾವು ಆ ಉತ್ಪನ್ನದ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿಕೊಂಡಿದ್ದು, ಅದಕ್ಕಾಗಿ ಕ್ಷಮೆ ಕೇಳಿದ್ದಾರೆ.