Select Your Language

Notifications

webdunia
webdunia
webdunia
webdunia

ಮಗಳ ಕೈ ಹಿಡಿದಿದ್ದಕ್ಕೇ ಟ್ರೋಲ್ ಆದ ಐಶ್ವರ್ಯಾ ರೈ ಬಚ್ಚನ್

ಮಗಳ  ಕೈ ಹಿಡಿದಿದ್ದಕ್ಕೇ ಟ್ರೋಲ್ ಆದ ಐಶ್ವರ್ಯಾ ರೈ ಬಚ್ಚನ್
ಮುಂಬೈ , ಗುರುವಾರ, 2 ಮೇ 2019 (07:18 IST)
ಮುಂಬೈ: ಸೆಲೆಬ್ರಿಟಿಗಳು ತಮ್ಮ ಮಕ್ಕಳ ಬಗ್ಗೆ ಪ್ರೊಟೆಕ್ಟಿವ್ ಆಗಿರುತ್ತಾರೆ. ಇದೇ ಕಾರಣಕ್ಕೆ ಇದೀಗ ಐಶ್ವರ್ಯಾ ರೈ ಬಚ್ಚನ್ ಟ್ವಿಟರ್ ನಲ್ಲಿ ಟ್ರೋಲ್ ಆಗಿದ್ದಾರೆ.


ಐಶ್ವರ್ಯಾ ಸಾರ್ವಜನಿಕವಾಗಿ ಮಗಳೊಂದಿಗೆ ಹೋಗುವಾಗಲೆಲ್ಲಾ ಅವಳ ಕೈ ಹಿಡಿದುಕೊಂಡೇ ಇರುತ್ತಾರೆ. ಇದನ್ನು ನೋಡಿ ಇದೀಗ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಐಶ್ವರ್ಯಾ ಪತಿ ಅಭಿಷೇಕ್ ಮತ್ತು ಆರಾಧ್ಯ ಜತೆಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಡಿನ್ನರ್ ಮುಗಿಸಿ ಬರುವಾಗ ಮಗಳ ಕೈ ಜತೆಗೆ ಕುತ್ತಿಗೆಯನ್ನೂ ಹಿಡಿದುಕೊಂಡು ಹೊರಬರುತ್ತಿರುವ ಫೋಟೋ ನೋಡಿ ಪಾಪ ಆ ಮಗುವನ್ನು ಅವಳಷ್ಟಕ್ಕೇ ನಡೆಯಲು ಬಿಡಿ. ಅವಳಿಗೆ ಕುತ್ತಿಗೆ ನೋವು ಬರಬಹುದು ಎಂದು ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ವಿತ್ ರಮೇಶ್ ನ ಮೂರನೇ ಅತಿಥಿ ಹೆಸರು ನೋಡಿ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ