Webdunia - Bharat's app for daily news and videos

Install App

ಫೋಟೋಗ್ರಾಫರ್ ಮೇಲೆ ಐಶ್ವರ್ಯಾ ರೈ ಬಚ್ಚನ್ ಗೆ ಬಂತು ಭಾರೀ ಕೋಪ!

Webdunia
ಬುಧವಾರ, 22 ನವೆಂಬರ್ 2017 (08:12 IST)
ಮುಂಬೈ: ಮೊನ್ನೆಯಷ್ಟೇ ಐಶ್ವರ್ಯಾ ರೈ ಅವರ ಫೋಟೋ ತೆಗೆಯುತ್ತಿದ್ದ ಕ್ಯಾಮರಾ ಮೆನ್ ನ್ನು ಪತಿ ಅಭಿಷೇಕ್ ಬಚ್ಚನ್ ಬಳಿಗೆ ಕರೆಸಿ ವಿಚಾರಿಸಿಕೊಂಡಿದ್ದರು. ಇದೀಗ ಸ್ವತಃ ಐಶ್ವರ್ಯಾ ಫೋಟೋಗ್ರಾಫರ್ ಮೇಲೆ ಸಿಟ್ಟಿಗೆದ್ದಿದ್ದಾರೆ.
 

ಇದು ನಡೆದಿದ್ದು ಐಶ್ ತಂದೆ ಕೃಷ್ಣರಾಜ್ ರೈ ಹುಟ್ಟುಹಬ್ಬ ಪ್ರಯುಕ್ತ ಚ್ಯಾರಿಟಿ ಸಂಸ್ಥೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ. ಕಾರ್ಯಕ್ರಮದಲ್ಲಿ ತಾಯಿ ವೃಂದಾ ರೈ ಮತ್ತು ಪುತ್ರಿ ಆರಾಧ್ಯ ಜತೆಗೆ ಬಂದಿದ್ದ ಐಶ್ ಫೋಟೋ ಪೈಪೋಟಿಗೆ ಬಿದ್ದವರಂತೆ ತೆಗೆಯುತ್ತಿದ್ದ ಫೋಟೋಗ್ರಾಫರ್ ಗಳನ್ನು ನೋಡಿ ಅವರು ಸಿಟ್ಟಿಗೆದ್ದಿದ್ದಾರೆ.

‘ದಯವಿಟ್ಟು ನಿಮ್ಮ ಫೋಟೋಗ್ರಫಿ ನಿಲ್ಲಿಸಿ. ಇದು ಸಿನಿಮಾ ಪಬ್ಲಿಸಿಟಿ ಅಥವಾ ಪ್ರೀಮಿಯರ್ ಕಾರ್ಯಕ್ರಮ ಅಲ್ಲ. ಸ್ವಲ್ಪ ಪರಿಸ್ಥಿತಿಯನ್ನು ಗೌರವಿಸಿ’ ಎಂದು ಐಶ್ ಸಿಡಿಮಿಡಿಗೊಂಡು ಫೋಟೋಗ್ರಾಫರ್ ಗಳಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಕೇರಳ ಸುಳ್ಳು ಪೋಕ್ಸೋ: 9ತಿಂಗ್ಳು ಜೈಲಿನಲ್ಲಿ ಕಳೆದ ವೃದ್ಧ, ಆಗಿದ್ದೇನು ಗೊತ್ತಾ

ರಮ್ಯಾ ಪೋಸ್ಟ್ ಗೆ ನೋ ಕಾಮೆಂಟ್ಸ್: ಸೈಲೆಂಟ್ ಆದ ಡಿಬಾಸ್ ಫ್ಯಾನ್ಸ್

ಮನುಷ್ಯರು ಬಣ್ಣ ಬದಲಾಯಿಸಿದರೇನು.. ದರ್ಶನ್ ಗೆ ಟಾಂಗ್ ಕೊಟ್ಟರಾ ಪವಿತ್ರಾ ಗೌಡ

ಮುಂದಿನ ಸುದ್ದಿ
Show comments