ಬಿಗ್ ಬಾಸ್: ಸಿಹಿ ಕಹಿ ಚಂದ್ರು ಅಡುಗೆ ವಿರುದ್ಧ ಜಗನ್ ಅಪಸ್ವರ!

Webdunia
ಮಂಗಳವಾರ, 21 ನವೆಂಬರ್ 2017 (10:17 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ‘ಅಪ್ಪ’ ಸಿಹಿ ಕಹಿ ಚಂದ್ರು ಮೇಲೇ ಜಗನ್ ತಿರುಗಿಬಿದ್ದಿದ್ದಾರೆ. ಸಿಹಿ ಕಹಿ ಚಂದ್ರು ಅಡುಗೆಯೇನೋ ಚೆನ್ನಾಗಿ ಮಾಡ್ತಾರೆ, ಆದರೆ ಹೊಟ್ಟೆ ತುಂಬಾ ಹಾಕಲ್ಲ ಎಂದು ಜಗನ್ ಆಶಿತಾ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.
 

ಬೆಳಗಿನ ತಿಂಡಿಗೆ ಉಪ್ಪಿಟ್ಟು ಒಂದೇ ಸೌಟು ಹಾಕ್ತಾರೆ. ಸ್ವಲ್ಪ ಜಾಸ್ತಿ ಹಾಕಿ ಅಂದರೂ ಕೊಡಲ್ಲ. ಅವರಿಗೆ ಹಸಿವಿಲ್ಲ ಎಂದರೆ ನಮಗೂ ಆಗಲ್ವಾ? ಉಪ್ಪಿಟ್ಟು ಜತೆ ಬೇರೇನಾದ್ರೂ ಕೊಡಿ ಎಂದರೂ ಕೇಳಲ್ಲ. ಐಸ್ ಕ್ರೀಂ ಕೂಡಾ ಎಲ್ಲರಿಗೂ ಒಂದು ಸ್ಪೂನ್ ಹಾಕಿದ್ದಾರೆ. ಎಲ್ಲರಿಗೂ ಆಸೆಯಾಗಲ್ವಾ? ಅಷ್ಟು ಸಾಕಾಗುತ್ತಾ ಎಂದು ಆಶಿತಾ ಬಳಿ ಜಗನ್ ಅಳಲು ತೋಡಿಕೊಳ್ಳುತ್ತಿದ್ದರು.

ಇದೂ ಸಾಲದೆಂಬಂತೆ ಮತ್ತೆ ಗ್ಯಾಸ್ ಆಫ್ ಮಾಡಲು ಮರೆತ ಚಂದ್ರು ವಿರುದ್ಧ ಮನೆಯಲ್ಲಿ ಅಪಸ್ವರ ಮೂಡಿದೆ. ಇದು ಸಣ್ಣದೊಂದು ಸಂಘರ್ಷಕ್ಕೂ ಜಾರಿಯಾಗಿದೆ. ಇನ್ನು ಮುಂದೆ ನಾನು ಈ ಮನೆಯಲ್ಲಿ ಅಡುಗೆ ಮಾಡಲ್ಲ ಎಂದು ಚಂದ್ರು ಪ್ರತಿಜ್ಞೆ ಮಾಡಿದ್ದೂ ಆಯ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತನ್ನ ಮೈಮಾಟದ ಹಿಂದಿನ ರಹಸ್ಯ ಬಿಚ್ಚಿಟ್ಟ ತಮನ್ನಾ ಭಾಟಿಯಾ

ಗಂಡ ರೋಷನ್ ಅಡುಗೆ ಕೈ ರುಚಿಗೆ ಮನಸೋತ ಅನುಶ್ರೀ

ಕಾಂತಾರ ಚಾಪ್ಟರ್ 1 ವಿರುದ್ಧ ದೈವಕ್ಕೇ ದೂರು

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಬಿಗ್ ಬಾಸ್ ರಾತ್ರೋ ರಾತ್ರಿ ತೆರೆಯಲು ಕಿಚ್ಚ ಸುದೀಪ್ ಕರೆ ಮಾಡಿದ್ದು ಯಾರಿಗೆ

ಮುಂದಿನ ಸುದ್ದಿ
Show comments