Select Your Language

Notifications

webdunia
webdunia
webdunia
webdunia

ನಟಿ ತನುಶ್ರೀ ದತ್ತ ಆರೋಪಕ್ಕೆ ಬೆಂಬಲ ನೀಡಿದ ನಟಿ ಶ್ರೀರೆಡ್ಡಿ

ನಟಿ ತನುಶ್ರೀ ದತ್ತ ಆರೋಪಕ್ಕೆ ಬೆಂಬಲ ನೀಡಿದ ನಟಿ ಶ್ರೀರೆಡ್ಡಿ
ಹೈದರಾಬಾದ್ , ಶನಿವಾರ, 29 ಸೆಪ್ಟಂಬರ್ 2018 (07:32 IST)
ಹೈದರಾಬಾದ್ : ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿ ಬಾರೀ ಸುದ್ದಿಯಾದ ತೆಲುಗು ನಟಿ ಶ್ರೀರೆಡ್ಡಿ ಇದೀಗ ಬಾಲಿವುಡ್ ನಟಿ ತನುಶ್ರೀ ದತ್ತ ಬೆಂಬಲಕ್ಕೆ ನಿಂತಿದ್ದಾರೆ.


ಇತ್ತೀಚೆಗೆ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತನುಶ್ರೀ 2008 ರಲ್ಲಿ ಹಾರ್ನ್ ಓಕೆ ಪ್ಲೀಸ್ ಎಂಬ ಹಾಡಿನ ಚಿತ್ರೀಕರಣದ ವೇಳೆ ಖ್ಯಾತ ನಟ ನಾನಾಪಾಟೀಕರ್ ನನ್ನನ್ನು ಬಿಗಿಯಾಗಿ ತಬ್ಬಿಕೊಳ್ಳಲು ಯತ್ನಿಸಿದ್ದ, ಡ್ಯಾನ್ಸ್ ಹೇಳಿಕೊಡುವ ನೆಪದಲ್ಲಿ ಎಲ್ಲೆಂದರಲ್ಲಿ ಸ್ಪರ್ಶ ಮಾಡಿದ್ದ ಎಂದು ಆರೋಪ ಮಾಡಿದ್ದರು.


ತನುಶ್ರೀ ದತ್ತ ಅವರ ಈ ಆರೋಪಕ್ಕೆ ಬೆಂಬಲ ಸೂಚಿಸಿದ ನಟಿ ಶ್ರೀರೆಡ್ಡಿ ಈ ಪ್ರಕರಣದಲ್ಲಿ ಸಂತ್ರಸ್ಥೆ ತನುಶ್ರೀ ದತ್ತಾಗೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ ಪ್ರಕರಣದ ಬಗ್ಗೆ ಮೌನವಾಗಿದ್ದು, ಪುರುಷ ನಟರು ಸತ್ಯವನ್ನು ಸಾಯಿಸುತ್ತಿದ್ದಾರೆ. ಸ್ವತಃ ನಾನೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ತಾನೂ ಕಾಸ್ಟಿಂಗ್ ಕೌಚ್ ಸಂತ್ರಸ್ಥೆ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಫೀ ವಿತ್ ಕರಣ್-6 ಮೊದಲ ಸಂಚಿಕೆಯಲ್ಲಿ ಆಲಿಯಾ ಮತ್ತು ದೀಪಿಕಾ..!!