Select Your Language

Notifications

webdunia
webdunia
webdunia
webdunia

ಲಾರ್ಡ್ ಗಣೇಶ್ ನ ಮುಂದೆ ಇಂತಹ ಪ್ರಮಾದ ಎಸಗಿದ್ದ ನಟಿ ಕತ್ರಿನಾಕೈಫ್

ಲಾರ್ಡ್ ಗಣೇಶ್ ನ ಮುಂದೆ ಇಂತಹ ಪ್ರಮಾದ ಎಸಗಿದ್ದ ನಟಿ ಕತ್ರಿನಾಕೈಫ್
ಮುಂಬೈ , ಶನಿವಾರ, 15 ಸೆಪ್ಟಂಬರ್ 2018 (06:37 IST)
ಮುಂಬೈ : ಗಣೇಶ ಹಬ್ಬವನ್ನು ಬಾಲಿವುಡ್ ಸಿನಿಮಾ ತಾರೆಯರು ಅದ್ದೂರಿಯಾಗಿ ಆಚರಿಸಿದ್ದು, ಆದರೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾತ್ರ  ಗಣೇಶನ ಮುಂದೆ ಪ್ರಮಾದವೊಂದನ್ನು ಎಸಗಿದ್ದಾರೆ.


ಹೌದು. ಗಣೇಶ ಹಬ್ಬದಂದು ನಟ ಸಲ್ಮಾನ್ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು, ಗಣೇಶನ ಆಶೀರ್ವಾದ ಪಡೆಯಲು ಹಲವಾರು ಸೆಲೆಬ್ರಿಟಿಗಳು ಸಲ್ಮಾನ್ ಖಾನ್ ಮನೆಗೆ ಆಗಮಿಸಿದ್ದರು. ಅಲ್ಲಿಗೆ ನಟಿ ಕತ್ರಿನಾ ಕೈಫ್ ಕೂಡ ಆಗಮಿಸಿದ್ದರು.


ಆದರೆ ನಟಿ ಕತ್ರಿನಾ ಕೈಫ್ ಗಣೇಶನಿಗೆ ಆರತಿ ಎತ್ತುವಾಗ ಅಪ್ರದಕ್ಷಿಣೆಯಾಗಿ ಆರತಿ ಎತ್ತುವ ಮೂಲಕ ಇದೀಗ ಟ್ರೋಲ್ ಗೆ ಒಳಗಾಗಿದ್ದಾರೆ. ಕತ್ರಿನಾ ತಪ್ಪಾಗಿ ಆರತಿ ಎತ್ತುವಾಗ ಅದನ್ನು ನೋಡುತ್ತಿದ್ದ ಇತರೆ ಸೆಲೆಬ್ರಿಟಿಗಳು ಆಕೆಯ ತಪ್ಪನ್ನು ಸರಿಪಡಿಸುವ ಪ್ರಯತ್ನವನ್ನೂ ಮಾಡಿರುವುದಕ್ಕೆ ಟ್ರೋಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಫಿಯಾ ಹಯಾತ್ ಈಗ ಲಾರ್ಡ್ ಗಣೇಶನ ತಾಯಿಯಂತೆ!