Select Your Language

Notifications

webdunia
webdunia
webdunia
webdunia

ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಧರ್ಮಪತ್ನಿ ಪಾತ್ರದಲ್ಲಿ ನಟಿ ದಿವ್ಯಾ ಸೇತ್ ಶಾ

ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್  ಧರ್ಮಪತ್ನಿ ಪಾತ್ರದಲ್ಲಿ ನಟಿ ದಿವ್ಯಾ ಸೇತ್ ಶಾ
ಮುಂಬೈ , ಶನಿವಾರ, 23 ಜೂನ್ 2018 (09:30 IST)
ಮುಂಬೈ : ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಸಲಹೆಗಾರರಾದ ಸಂಜಯ್ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂಬ ಪುಸ್ತಕ ಬರೆದಿದ್ದು, ಇದೀಗ ಈ ಪುಸ್ತಕದಲ್ಲಿರುವ ಕಥೆ ಸಿನಿಮಾವಾಗಿ ಬಾಲಿವುಡ್ ಅಂಗಳದಿಂದ ಮೂಡಿಬರುತ್ತಿದೆ.


ವಿಜಯ್ ರತ್ನಾಕರ್ ಗುಟ್ಟೆ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮನ್ ಮೋಹನ್ ಸಿಂಗ್ ಪಾತ್ರವನ್ನು ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಅವರು ನಿರ್ವಹಿಸುತ್ತಿದ್ದು, ಇದೀಗ ಮನ್ ಮೋಹನ್ ಸಿಂಗ್ ಅವರ ಪತ್ನಿ ಗುರ್ ಶರಣ್ ಕೌರ್ ಅವರ ಪಾತ್ರವನ್ನು ನಟಿ ದಿವ್ಯಾ ಸೇತ್ ಶಾ ಅವರು ನಿರ್ವಹಿಸಿದ್ದಾರಂತೆ. ಈ ಬಗ್ಗೆ ಅನುಪಮ್ ಖೇರ್ ಫೋಟೋವೊಂದನ್ನು ಶೇರ್ ಮಾಡಿ ಚಿತ್ರದಲ್ಲಿ ದಿವ್ಯಾ ಸೇತ್ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದಾರೆ. ಗುರುಶರಣ್ ಕೌರ್ (ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಪತ್ನಿ ) ಅವರ ಪಾತ್ರವನ್ನು ದಿವ್ಯಾ ಸೇತ್ ನಿರ್ವಹಿಸಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸನ್ನಿ ಲಿಯೋನ್ ಆಸ್ಪತ್ರೆಗೆ ದಾಖಲಾಗಿದ್ದು ಯಾಕೆ…?