ಜನ್ಮದಿನದಂದು ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡ ನಟಿ ಅನುಷ್ಕಾ ಶರ್ಮಾ

Webdunia
ಗುರುವಾರ, 3 ಮೇ 2018 (06:58 IST)
ಮುಂಬೈ : ಮೇ 1 ರಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಜನ್ಮದಿನದಂದು ಒಂದು ಮಹತ್ತರವಾದ  ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.


ಹೌದು. ಪಶು ಪ್ರೇಮಿಯಾದ ನಟಿ ಅನುಷ್ಕಾ ಶರ್ಮಾ ಅವರು ಬೀದಿಗಳಲ್ಲಿ ಅನಾಥವಾಗಿ ಓಡಾಡಿಕೊಂಡಿರುವ ನಾಯಿ, ಪಶುಗಳಿಗೆ ತಾನು ಏನಾದರೂ ಮಾಡಬೇಕು ಎಂದು ಕನಸು ಕಂಡಿದ್ದು, ಇದೀಗ ಅವುಗಳಿಗಾಗಿ ಆಸರೆ ಕೇಂದ್ರವೊಂದನ್ನು ತಾನು ನಿರ್ಮಿಸುವುದಾಗಿ ಹೇಳಿದ್ದಾರೆ.


‘ಮುಂಬಯಿ ಹೊರವಲಯದಲ್ಲಿ ನಾನೊಂದು ಪಶು ಆಸರೆ ಕೇಂದ್ರವನ್ನು ನಿರ್ಮಿಸಲು ನಿರ್ಧರಿಸಿದ್ದೇನೆ. ಅನಾಥವಾಗಿ, ಯಾರಿಗೂ ಬೇಡವಾಗಿ, ಬೀದಿಗಳಲ್ಲಿ ಅತ್ಯಂತ ಕಠಿನ ಸ್ಥಿತಿಯಲ್ಲಿ ಅಡ್ಡಾಡಿಕೊಂಡಿರುವ ಮೂಕ ಪ್ರಾಣಿ ಪಶುಗಳಿಗೆ ಪ್ರೀತಿ, ರಕ್ಷಣೆ, ಪೋಷಣೆ ಸಿಗುವ ಕೇಂದ್ರ ಅದಾಗಿರುತ್ತದೆ. ಮನುಷ್ಯರ ಹಾಗೆ ಬಲಿಷ್ಠವಲ್ಲದ ಮೂಕ ಪ್ರಾಣಿಗಳ ಬಗ್ಗೆ ಜನರು ದಯೆತೋರಿ ಅವುಗಳನ್ನು ರಕ್ಷಿಸಿ ಪೋಷಿಸುವ ಆಸಕ್ತಿಯನ್ನು ಜನರು ತೋರಬೇಕು’ ಎಂದು ನಟಿ ಅನುಷ್ಕಾ ಶರ್ಮಾ ಅವರು ತಿಳಿಸಿದ್ದಾರೆ. ಹಾಗೇ ಈ ನಿರ್ಧಾರ ಕೈಗೊಳ್ಳಲು ತನಗೆ ಟಿಬೆಟ್‌ ಧರ್ಮಗುರು ದಲಾಯಿ ಲಾಮಾ ಪ್ರೇರಣೆಯಾಗಿದ್ದಾರೆ ಎಂಬುದಾಗಿ ಕೂಡ ಅನುಷ್ಕಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments