Select Your Language

Notifications

webdunia
webdunia
webdunia
webdunia

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಟ ಧರ್ಮೇಂದ್ರ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಟ ಧರ್ಮೇಂದ್ರ
ಮುಂಬೈ , ಸೋಮವಾರ, 2 ಮೇ 2022 (10:06 IST)
ಮುಂಬೈ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಡಿಸ್ಚಾರ್ಜ್ ಆಗಿದ್ದಾರೆ.

ಬೆನ್ನು ನೋವು ಮತ್ತು ಸ್ನಾಯು ಸೆಳೆತದಿಂದಾಗಿ 86 ವರ್ಷದ ಧರ್ಮೇಂದ್ರ ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡೀ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಅವರು ಚೇತರಿಸಿಕೊಂಡ ಹಿನ್ನಲೆಯಲ್ಲಿ ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಂದೇಶ ಬರೆದಿರುವ ಧರ್ಮೇಂದ್ರ ನನ್ನ ವಯಸ್ಸಿಗೂ ಮೀರಿದ ಕೆಲಸ ಮಾಡಬಾರದು ಎಂದು ತಿಳಿದುಕೊಂಡೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಜಯ್ ದೇವಗನ್ ಸಿನಿಮಾ ಗಳಿಕೆಗೆ ಕೆಜಿಎಫ್ 2 ನಿಂದ ಹೊಡೆತ