Webdunia - Bharat's app for daily news and videos

Install App

ಈ ಮೂವರು ನಟರ ಜತೆಗೆ ನಟಿಸುವುದು ಸಮಂತಾ ಅಕ್ಕಿನೇನಿಯ ಮಹದಾಸೆಯಂತೆ

Webdunia
ಶನಿವಾರ, 28 ಆಗಸ್ಟ್ 2021 (10:41 IST)
ಇತ್ತೀಚೆಗೆ ತಾನೇ ಫ್ಯಾಮಿಲಿ ಮ್ಯಾನ್ -2ನಲ್ಲಿ ವಿಶಿಷ್ಟ ಅಭಿನಯದಿಂದ ಜನರ ಭಾರಿ ಮೆಚ್ಚುಗೆಗೆ ಪಾತ್ರರಾಗಿರುವ ಅಕ್ಕಿನೇನಿ ಕುಟುಂಬದ ಸೊಸೆ, ಹೆಸರಾಂತ ತೆಲುಗು ನಟಿ ಸಮಂತಾಗೆ ತಮ್ಮ ವೃತ್ತಿಯಲ್ಲಿ ಈ ಮೂವರೊಂದಿಗೆ ಹಿರೊಯಿನ್ ಆಗಿ ನಟಿಸುವ ಆಸೆ ಇದೆಯಂತೆ.

ಆ ಪೈಕಿ ಇಬ್ಬರು ಹೀರೋಗಳ ಜೊತೆಗೆ ಸಿನಿಮಾ ಸ್ಕ್ರೀನ್ ಹಂಚಿಕೊಂಡಾಗಿದೆ. ಆದರೆ, ಮತ್ತೊಂದು ಮಹತ್ವದ್ದು ಮಾತ್ರ ಈಡೇರಿಲ್ಲ ಎಂಬ ಬೇಸರ ಸಮಂತಾಗೆ ಉಳಿದಿದೆ. ಪ್ರಿನ್ಸ್ ಮಹೇಶ್ ಬಾಬು, ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರೊಂದಿಗೆ ನಟಿಸಬೇಕೆನ್ನುವುದು ಸಮಂತಾ ಹೆಬ್ಬಯಕೆಯಂತೆ.
2014, 2016ರಲ್ಲಿ ಸೂರ್ಯ ಜತೆಗೆ ನಟಿಸಿಯಾಗಿದೆ. ಮಹೇಶ್ ಬಾಬು ಅವರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಮಂತಾಗೆ , ಶಾರುಖ್ ಜತೆಗೆ ನಟಿಸಲು ಆಗುತ್ತದೆಯೋ ಇಲ್ಲವೋ ಎಂಬ ಅಳುಕು ಕಾಡುತ್ತಿದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತ್ ಶೆಟ್ಟಿ ಎಲ್ಲಿ ಹೋಗಿದ್ದಾರೆ, ರಾಜ್ ಬಿ ಶೆಟ್ಟಿ ಕೊಟ್ರು ಅಪ್ ಡೇಟ್

ಕೂಲಿ ಸಿನಿಮಾ ಟಿಕೆಟ್ ದರ ಯದ್ವಾ ತದ್ವಾ ಏರಿಕೆ: ಕೇಳೋರೇ ಇಲ್ಲ

ನಟ ಧನುಷ್ ಜತೆ ಡೇಟಿಂಗ್ ವದಂತಿ, ಕೊನೆಗೂ ಮೌನ ಮುರಿದ ಮೃಣಾಲ್ ಠಾಕೂರ್‌

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಹಿರಿಯ ನಟಿ ಜಯಾ ಬಚ್ಚನ್ ಹೀಗೇ ನಡೆಸಿಕೊಳ್ಳುವುದಾ, ವಿಡಿಯೋ ವೈರಲ್

ಮುಂದಿನ ಸುದ್ದಿ
Show comments