ಮಗಳಿಗಾಗಿ ಅಪ್ಪಂದಿರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದ ಅಭಿಷೇಕ್ ಬಚ್ಚನ್!

Webdunia
ಸೋಮವಾರ, 18 ಸೆಪ್ಟಂಬರ್ 2017 (08:49 IST)
ಮುಂಬೈ: ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮುದ್ದಿನ ಮಗಳು ಆರಾಧ್ಯ ಬಚ್ಚನ್. ಬಚ್ಚನ್ ಕುಟುಂಬದ ಈ ಕುಡಿ ಈಗಲೇ ಭಾರೀ ಫೇಮಸ್ಸು. ಆದರೆ ಅಪ್ಪನಿಗೆ ಯಾವತ್ತಿದ್ದರೂ ಮುದ್ದಿನ ಮಗಳೇ ಅಲ್ಲವೇ? ಈ ಮುದ್ದಿನ ಮಗಳಿಗಾಗಿ ಅಪ್ಪ ಅಭಿಷೇಕ್ ಮಾಡಿದ್ದ ಕೆಲಸವೇನು ಗೊತ್ತಾ?

 
ಅದೊಂದು ಆರಾಧ್ಯ ಬಚ್ಚನ್ ಗೆ ಕಿವಿ ಚುಚ್ಚಿಸುವ ಶಾಸ್ತ್ರವಿತ್ತು. ಆದರೆ ಕಿವಿ ಚುಚ್ಚಿಸುವಾಗ ನೋವಾಗುತ್ತಲ್ವಾ? ಆದರೆ ಮುದ್ದಿನ ಮಗಳಿಗೆ ಎಳ್ಳಷ್ಟೂ ನೋವಾಗುವುದು ಅಭಿಷೇಕ್ ಗೆ ಇಷ್ಟವಿರಲಿಲ್ಲ.

ಅದಕ್ಕಾಗಿ ಅವರು ಮಗಳಿಗೆ ಕಿವಿ ಚುಚ್ಚುವ ಮೊದಲು ತಾವು ಮೊದಲು ಚುಚ್ಚಿಸಿಕೊಂಡರಂತೆ. ಆ ಮೂಲಕ ಅದೆಷ್ಟು ನೋವು ಕೊಡುತ್ತದೆ ಎಂದು ಮೊದಲು ತಾನು ಅನುಭವಿಸುತ್ತೇನೆ ಎಂಬುದು ಅಪ್ಪನ ಆಶಯ.  ಆ ಬಳಿಕವಷ್ಟೇ ಮಗಳಿಗೆ ಕಿವಿ ಚುಚ್ಚಲು ಬಿಟ್ಟರಂತೆ. ಇದನ್ನು ಸ್ವತಃ ಅಭಿಷೇಕ್ ತಮ್ಮ ತಂದೆ ಅಮಿತಾಭ್ ಬಚ್ಚನ್ ನಿರೂಪಣೆ ಮಾಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಶೂಟಿಂಗ್ ಸಂದರ್ಭದಲ್ಲಿ ಹೇಳಿಕೊಂಡಿದ್ದಾರಂತೆ. ಈ ಎಪಿಸೋಡ್ ಇನ್ನಷ್ಟೇ ಪ್ರಸಾರವಾಗಬೇಕಿದೆ.

ಇದನ್ನೂ ಓದಿ…  ಮತ್ತೆ ತಪ್ಪು ಮಾಡಿದರೇ ನಾಯಕ ಕೊಹ್ಲಿ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ಮುಂದಿನ ಸುದ್ದಿ
Show comments