Select Your Language

Notifications

webdunia
webdunia
webdunia
webdunia

ಈ ಯುವನಟನೊಂದಿಗೆ ಐಶ್ವರ್ಯಾ ರೈ ರೊಮ್ಯಾನ್ಸ್

ಐಶ್ವರ್ಯಾ ರೈ ಬಚ್ಚನ್
ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ರಣಬೀರ್ ಕಪೂರ್ ಜತೆಗೆ ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದು ಎಲ್ಲರಿಗೂ ಗೊತ್ತು. ಇದೀಗ ಇನ್ನೊಬ್ಬ ಯುವ ನಟನೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ.

 
ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ‘ಫನ್ನೇ ಖಾನ್’ ಚಿತ್ರದಲ್ಲಿ ಐಶ್ವರ್ಯಾ ಅಭಿನಯಿಸುತ್ತಿದ್ದಾರೆ. ಇದೀಗ ಐಶ್ ಜತೆ ರೊಮ್ಯಾನ್ಸ್ ಮಾಡಲಿರುವ ನಟ ಯಾರೆಂದು ಬಹಿರಂಗವಾಗಿದೆ.

ತಮಿಳು ನಟ ಮಾಧವನ್ ಜತೆ ಐಶ್ ಜೋಡಿಯಾಗಿ ನಟಿಸಲಿದ್ದಾರೆ. ‘3 ಈಡಿಯಟ್ಸ್’, ‘ರೆಹ್ನಾ ತೇರೇ ದಿಲ್ ಮೇ’ ಮತ್ತು ‘ರಂಗ್ ದೇ ಬಸಂತಿ’ ಮುಂತಾದ  ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದ ಮಾಧವನ್ ಗೆ ಈ ಚಿತ್ರದ ಮೂಲಕ ಬಾಲಿವುಡ್ ಸುಂದರಿ ಐಶ್ ಗೆ ಜೋಡಿಯಾಗುವ ಅವಕಾಶ ಸಿಕ್ಕಿದೆ.

ಇದನ್ನೂ ಓದಿ.. ರಾಷ್ಟ್ರಪತಿ ಭವನದಲ್ಲಿ ಈಗ ಸಸ್ಯಾಹಾರ ಮಾತ್ರ! ಕಾರಣವೇನು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೂಜಾ ಗಾಂಧಿ ಕಾಣೆಯಾಗಿದ್ದು ನಿಜಾನಾ?!