Select Your Language

Notifications

webdunia
webdunia
webdunia
webdunia

ಕರೀನಾ ಜೊತೆ ಕೂತು ಧೂಮಪಾನ ಮಾಡುವ ಅಮೀರ್ ಖಾನ್ ಫೋಟೋ ವೈರಲ್

ಕರೀನಾ ಜೊತೆ ಕೂತು ಧೂಮಪಾನ ಮಾಡುವ ಅಮೀರ್ ಖಾನ್ ಫೋಟೋ ವೈರಲ್
ಮುಂಬೈ , ಗುರುವಾರ, 28 ಜುಲೈ 2022 (16:30 IST)
ಮುಂಬೈ: ಕಾಫಿ ವಿತ್ ಕರಣ್ ಶೋ ಮುಂಬರುವ ಎಪಿಸೋಡ್ ನಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಲಾಲ್ ಸಿಂಗ್ ಛಡ್ಡಾ ಸಿನಿಮಾ ಪ್ರಚಾರ್ಥವಾಗಿ ಇಬ್ಬರೂ ಕರಣ್ ಶೋನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಎಪಿಸೋಡ್ ನ ಶೂಟಿಂಗ್ ಫೋಟೋಗಳು ಈಗ ಲೀಕ್ ಆಗಿವೆ.

ಬ್ರೇಕ್ ವೇಳೆ ಕರೀನಾ ಪಕ್ಕದಲ್ಲಿ ಕೂತಿರುವ ಅಮೀರ್ ಖಾನ್ ಸಿಗರೇಟು ಸೇದುವ ದೃಶ್ಯ ವೈರಲ್ ಆಗಿದೆ. ಈ ಮೊದಲು ಅಮೀರ್ ತಮ್ಮ ಮಗ ಆಜಾದ್ ಗಾಗಿ ಧೂಮಪಾನ ಬಿಟ್ಟಿರುವುದಾಗಿ ಹೇಳಿಕೊಂಡಿದ್ದರು. ಆದರೆ ಅದೀಗ ಸುಳ್ಳು ಎಂದು ಗೊತ್ತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ನೋಡಿ ಸುದೀಪ್ ಮಗಳು ಸಾನ್ವಿ ಕೊಟ್ಟ ಬೆಸ್ಟ್ ರಿಯಾಕ್ಷನ್ ಇದು!