Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿದ್ಯಾದೇವತೆಯ ಕೋಪಕ್ಕೆ ಗುರಿಯಾಗಿ ಕಡಿಮೆ ಅಂಕ ಬರುತ್ತಿದೆಯೇ? ಹಾಗಿದ್ದರೆ ಹೀಗೆ ಮಾಡಿ

webdunia
ಸೋಮವಾರ, 7 ಜನವರಿ 2019 (09:04 IST)
ಬೆಂಗಳೂರು: ಎಷ್ಟು ಓದಿದರೂ ವಿದ್ಯೆ ತಲೆಗೆ ಹತ್ತುವುದಿಲ್ಲ. ಒಂದು ವೇಳೆ ಅರ್ಥವಾದರೂ ಪರೀಕ್ಷೆ ಬರೆಯುವಾಗ ಎಡವಟ್ಟು ಮಾಡಿಕೊಳ್ಳುವುದು, ಮರೆತು ಹೋಗುವುದು ಇತ್ಯಾದಿ ಮಾಡುತ್ತೀರಾ? ಹಾಗಿದ್ದರೆ ಓದುವ ಮೊದಲು ಈ ರೀತಿ ಮಾಡಿದರೆ ಸಾಕು.


ವಿದ್ಯೆಗೆ ಅಧಿದೇವತೆ ಸರಸ್ವತಿ. ಹೀಗಾಗಿ ಓದುವ ಮೊದಲು ಭಕ್ತಿಯಿಂದ ಸರಸ್ವತಿಯನ್ನು ಸ್ಮರಣೆ ಮಾಡಿಕೊಂಡರೆ ಆಕೆ ಒಲಿದುಬರುತ್ತಾಳೆ. ಅದಕ್ಕೆ ಓದುವ ಮೊದಲು ಈ ಶ್ಲೋಕವನ್ನು ಹೇಳಿ.

‘ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಹನುಮಾನ್ ಚಾಲೀಸದಲ್ಲಿ ಈ ವಾಕ್ಯ ಓದಿದರೆ ಎಂಥಾ ಪರಿಣಾಮವಾಗುತ್ತದೆ ಗೊತ್ತಾ?!