Publish Date: Thu, 03 Jan 2019 (08:58 IST)
Updated Date: Thu, 03 Jan 2019 (09:00 IST)
ಬೆಂಗಳೂರು: ಸಿಂಹ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.
ಸಾಮಾನ್ಯವಾಗಿ ಸಿಂಹ ರಾಶಿಯ ದಂಪತಿ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಅನ್ಯೋನ್ಯವಾಗಿರುತ್ತಾರೆ. ಇಬ್ಬರಲ್ಲೂ ಹೊಂದಾಣಿಕೆಯ ಗುಣವಿರುತ್ತದೆ. ಹಾಗಿದ್ದರೂ ಒಂದು ವೇಳೆ ಈ ರಾಶಿಯ ದಂಪತಿಯಲ್ಲಿ ಸಮಸ್ಯೆಯಿದ್ದರೆ ಅದಕ್ಕೆ ಕಾರಣ ಬುಧ ಗ್ರಹ.
ಹೀಗಾಗಿ ಈ ರಾಶಿಯವರು ತಮ್ಮ ಉಡುಗೆ ತೊಡುಗೆ, ಮನೆ, ಇತ್ಯಾದಿಗಳಲ್ಲಿ ನೀಲಿ ಬಣ್ಣ ಬಳಕೆ ಮಾಡಬೇಕು. ಆದಷ್ಟು ಹಸಿರು ವಸ್ತ್ರ ದಾನ, ಗೋವುಗಳಿಗೆ ಹಸಿರು ತರಕಾರಿ ನೀಡುವುದರಿಂದ ಕೆಟ್ಟ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ನೆಮ್ಮದಿ ಮೂಡುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ