ಬೆಂಗಳೂರು: ಗೋವಿನಲ್ಲಿ 32 ದೇವತೆಗಳ ವಾಸವಿದೆ ಎಂಬ ನಂಬಿಕೆಯಿದೆ. ಹೀಗಾಗಿ ಗೋವನ್ನು ಪೂಜ್ಯನೀಯ ಭಾವದಿಂದ ನೋಡುತ್ತೇವೆ. ಆ 32 ದೇವತೆಗಳ ವಿವರ ಇಲ್ಲಿದೆ ನೋಡಿ. ತಲೆಯ ಮಧ್ಯಭಾಗದಲ್ಲಿ ಈಶ್ವರ ಹಣೆಯ ತುದಿಯಲ್ಲಿ ಪಾರ್ವತಿ ಮೂಗಿನಲ್ಲಿ ಸುಬ್ರಹ್ಮಣ್ಯ ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥ ಕೋಡಿನ ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣು ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ ಕಿವಿಗಳಲ್ಲಿ ಅಶ್ವಿನೀಕುಮಾರರು ಕಣ್ಣುಗಳಲ್ಲಿ ಸೂರ್ಯ, ಚಂದ್ರರು ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ...