Daily Horoscope
✕

ಮುಖದ ಮೇಲಿನ ಕೂದಲು ನಿವಾರಣೆಯಾಗಬೇಕಾ...? ಹಾಗಾದ್ರೆ ಈ ಮಿಶ್ರಣ ಹಚ್ಚಿ

Webdunia
ಮಂಗಳವಾರ, 30 ಏಪ್ರಿಲ್ 2019 (08:50 IST)
ಬೆಂಗಳೂರು : ಮುಖದ ಮೇಲೆ ಕೂದಲು ಮೂಡಿದರೆ ಅದು ಮುಖದ ಅಂದವನ್ನು ಕೆಡಿಸುತ್ತದೆ. ಅದಕ್ಕಾಗಿ ಚಿಂತಿಸುವ ಬದಲು ಕೆಲವು ಟಿಪ್ಸ್ ಗಳ ಮೂಲಕ ಈ ಕೂದಲನ್ನು ನಿವಾರಿಸಿಕೊಳ್ಳಿ.




ಪಾರ್ಲರಿಗೆ ಹೋಗಿ ಅಧಿಕ ಮೊತ್ತದ ಹಣ ಖರ್ಚು ಮಾಡುವ ಬದಲು ಮನೆಯಲ್ಲಿಯೇ ನೈಸರ್ಗಿಕವಾಗಿ ಮುಖದ ಕೂದಲನ್ನು ನಿವಾರಿಸಿಕೊಳ್ಳಿ. ಎರಡು ಟೇಬಲ್‌ಸ್ಪೂನ್‌ ಸಕ್ಕರೆಗೆ ನಿಂಬೆರಸ ಹಾಗೂ 1 ಟೇಬಲ್‌ಸ್ಪೂನ್‌ ಜೇನುತುಪ್ಪ ಮಿಕ್ಸ್ ಮಾಡಿ.


ಬಳಿಕ ಮೂರು ನಿಮಿಷಗಳ ಕಾಲ ಆ ಮಿಶ್ರಣವನ್ನು ಕುದಿಸಿ ಅದಕ್ಕೆ ನೀರು ಸೇರಿಸಿ ಮಿಶ್ರಣವನ್ನು ತೆಳ್ಳಗೆ ಮಾಡಬಹುದಾಗಿದೆ. ನಂತರ ಆ ಪೇಸ್ಟ್ ತಣ್ಣಗಾದ ಬಳಿಕ ಅದನ್ನು ಮುಖದಲ್ಲಿ ಕೂದಲು ಬೆಳೆದಿರುವ ಜಾಗಗಳಿಗೆ ಹಚ್ಚಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಅಲ್ಯೂಮಿನಿಯಂ ಪಾತ್ರೆಯಲ್ಲಿ ಕರಿದ ತಿಂಡಿ ತಿನ್ನುತ್ತಿದ್ದೀರಾ, ಈ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ತಕ್ಷಣ ತಿಳಿಯಿರಿ

ಮುಂದಿನ ಸುದ್ದಿ
Show comments