Daily Horoscope
✕

ಫೇಶಿಯಲ್ ಮಾಡುವ ಮೊದಲು ಈ ವಿಚಾರ ತಿಳಿದಿರಲಿ

Webdunia
ಶುಕ್ರವಾರ, 13 ಮಾರ್ಚ್ 2020 (06:12 IST)
ಬೆಂಗಳೂರು : ಸನ್ ಟಾನ್, ಡೆಡ್ ಸ್ಕೀನ್ ಗಳನ್ನು ರಿಮೂವ್ ಮಾಡಿ ಮುಖದ ಅಂದ ಹೆಚ್ಚಿಸಲು ಫೇಶಿಯಲ್ ಗಳನ್ನು ಮಾಡುತ್ತಾರೆ. ಆದರೆ ಈ ಫೇಶಿಯಲ್ ನ್ನು ಮಾಡುವ ಮೊದಲು ಈ ತಪ್ಪುಗಳನ್ನು ಮಾಡಬೇಡಿ.


*ಫೇಶಿಯಲ್ ಮಾಡುವ ಮುನ್ನ ಮುಖಕ್ಕೆ ವ್ಯಾಕ್ಸ್ , ಶೇವ್ ಮಾಡಬೇಡಿ. ಯಾಕೆಂದರೆ ಇದರಿಂದ ತ್ವಚೆ ಸೆನ್ಸಿಟಿವ್ ಆಗುವುದರಿಂದ ಫೇಶಿಯಲ್ ನಲ್ಲಿ ಬಳಸುವ ಕ್ರೀಂಗಳಿಂದ ಸ್ಕೀನ್ ಗೆ ಹಾನಿಯಾಗಬಹುದು.


*ಹಾಗೇ ಫೇಶಿಯಲ್ ಮಾಡುವ ಮುನ್ನ ಯಾವುದೇ ಕ್ರೀಂಗಳನ್ನು ಬಳಸಿ ಮುಖಕ್ಕೆ ಮೇಕಪ್ ಮಾಡಕೊಳ್ಳಬೇಡಿ.

*ಫೇಶಿಯಲ್ ಗೂ ಮುನ್ನ ಹಾಗೂ ನಂತರ ಬಿಸಿಲಿಗೆ ಹೋಗಬೇಡಿ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments