Select Your Language

Notifications

webdunia
webdunia
webdunia
webdunia

ನಿಮ್ಮದು ಆಯ್ಲೀ ಚರ್ಮವಾ? ಹಾಗಿದ್ದರೆ ಇದನ್ನು ಸೇವಿಸಬೇಡಿ

ನಿಮ್ಮದು ಆಯ್ಲೀ ಚರ್ಮವಾ? ಹಾಗಿದ್ದರೆ  ಇದನ್ನು ಸೇವಿಸಬೇಡಿ
Bangalore , ಮಂಗಳವಾರ, 8 ಆಗಸ್ಟ್ 2017 (11:30 IST)
ಬೆಂಗಳೂರು: ಎಲ್ಲರಿಗೂ ತಮ್ಮ ತ್ವಚೆಯ ಕಾಳಜಿಯಿರುತ್ತದೆ. ಆಯ್ಲೀ ಸ್ಕಿನ್ ಇದ್ದರೆ, ಮೊಡವೆ ಜಾಸ್ತಿ ಎನ್ನುವ ಭಯ ಕೆಲವಗಿರುತ್ತದೆ. ಅಂತಹವರು  ಈ ಕೆಲವು ಆಹಾರಗಳನ್ನು ಸೇವಿಸದಿರುವುದು ಒಳ್ಳೆಯದು.

 
ಹಾಲು
ಹಾಲು ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಇರಬಹುದು. ಆದರೆ ಇದರಲ್ಲಿರುವ ಅಂಶ ನಮ್ಮ ದೇಹದಲ್ಲಿ ಜಿಡ್ಡಿನ ಗ್ರಂಥಿಗಳ ಬೆಳವಣಿಗೆಗೆ ಕಾರಣವಾಗುತ್ತದೆ.

ಮಾಂಸ
ಮಾಂಸದಲ್ಲಿ ಸೋಡಿಯಂ ಅಂಶ ಹೆಚ್ಚಿರುತ್ತದೆ. ಇದು ನೀರಿನಂಶ ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ಚರ್ಮದಲ್ಲಿ ಜಿಡ್ಡು ಸಂಗ್ರಹವಾಗುತ್ತದೆ.

ಚಾಕಲೇಟ್
ಚಾಕಲೇಟ್ ಎಲ್ಲರಿಗೂ ಇಷ್ಟವೇ. ಹಾಗಂತ ಕೆಲವು ಸಿಹಿಯಾದ ಕೋಕಾ ಇರುವ ಚಾಕಲೇಟ್ ಗಳು ನಿಮ್ಮ ಚರ್ಮವನ್ನು ಜಿಡ್ಡಿಯುಕ್ತವಾಗಿ ಕಾಣುವಂತೆ ಮಾಡುತ್ತದೆ.

ಮಾವಿನ ಹಣ್ಣು
ಮಾವಿನ ಹಣ್ಣು ಬಾಯಿಗೇನೋ ರುಚಿ ಕೊಡುತ್ತದೆ. ಆದರೆ ಇದು ದೇಹವನ್ನು ಹೀಟ್ ಮಾಡುತ್ತದೆ. ಇದರಿಂದ ಮೊಡವೆ ಉಂಟು ಮಾಡುವುದಲ್ಲದೆ, ಚರ್ಮವನ್ನು ಜಿಡ್ಡು ಜಿಡ್ಡಾಗಿಸುತ್ತದೆ.

ಇದನ್ನೂ ಓದಿ.. ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೇ ಕೈ ಕೊಟ್ಟರಾ ಶಾಸಕರು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗಿದು ಗೊತ್ತಾ? ಚಕ್ಕೆ ಮಧುಮೇಹವನ್ನು ನಿಯಂತ್ರಿಸುತ್ತದೆ!