Select Your Language

Notifications

webdunia
webdunia
webdunia
webdunia

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ಗೊತ್ತಾ?

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 8 ಜನವರಿ 2019 (09:00 IST)
ಬೆಂಗಳೂರು: ಪ್ರತಿಯೊಬ್ಬರಿಗೂ ಅದೃಷ್ಟ ಸಂಖ್ಯೆ ಎನ್ನುವುದು ಇದ್ದೇ ಇರುತ್ತದೆ. ಅದು ಜನ್ಮ ದಿನಾಂಕಕ್ಕೆ ಅನುಗುಣವಾಗಿರುತ್ತದೆ.


ಹಾಗಿದ್ದರೆ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ಅದೃಷ್ಟ ಸಂಖ್ಯೆ ಪತ್ತೆ ಹಚ್ಚುವುದು ಹೇಗೆ ಗೊತ್ತಾ? ಅದು ತುಂಬಾ ಸಿಂಪಲ್.

ನಿಮ್ಮ ಜನ್ಮ ದಿನಾಂಕ, ತಿಂಗಳು ಮತ್ತು ವರ್ಷ ಈ ಮೂರನ್ನೂ ಕೂಡಿಸಿ, ಸಿಗುವ ಎರಡು ಅಥವಾ ಮೂರು ಅಂಕದ ಮೊತ್ತವನ್ನು ಒಟ್ಟುಗೂಡಿಸಿದಾಗ ಸಿಗುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ.

ಉದಾಹರಣೆಗೆ ನಿಮ್ಮ ಜನ್ಮ ಸಂಖ್ಯೆ 8 ಜನವರಿ 1985 ಆಗಿದ್ದಲ್ಲಿ 8,1, 1,9,8,5 ಈ ಸಂಖ್ಯೆಗಳಿಂದ ಕೂಡಿಸಿ. ಆಗ ಮೊತ್ತ 32 ಸಿಗುತ್ತದೆ. ಈಗ  3 ಪ್ಲಸ್ 2 ಮಾಡಿದರೆ 5 ಎಂದು ಉತ್ತರ ಬರುತ್ತದೆಯಲ್ಲವೇ? ಅದುವೇ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ. ಮಾಡಿ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕ ಸಮಸ್ಯೆ ದೂರವಾಗಲು ಸೋಮವಾರದಂದು ಕಲ್ಲುಪ್ಪಿನಿಂದ ಹೀಗೆ ಮಾಡಿ