Webdunia - Bharat's app for daily news and videos

Install App

ಕೈಗಳ ಮಧ್ಯರೇಖೆ ನಿಮ್ಮ ಲವ್ ಲೈಫ್ ಹೇಗಿರುತ್ತೆ ಅಂತ ಸೂಚಿಸುತ್ತೆ!

Webdunia
ಗುರುವಾರ, 13 ಡಿಸೆಂಬರ್ 2018 (09:04 IST)
ಬೆಂಗಳೂರು: ಕೈ ರೇಖೆ ಭವಿಷ್ಯದ ಬಗ್ಗೆ ನೀವೆಲ್ಲಾ ಕೇಳಿರುತ್ತೀರಿ. ನಮ್ಮ ಕೈಗಳಲ್ಲಿ ಹಲವು ರೇಖೆಗಳಿದ್ದು, ಇದು ನಮ್ಮ ಭವಿಷ್ಯ ಹೇಳುತ್ತವೆ. ಕೈಗಳ ಮಧ್ಯರೇಖೆ ನಮ್ಮ ಲವ್ ಲೈಫ್ ಹೇಗಿರುತ್ತದೆ ಎಂದು ಸೂಚಿಸುತ್ತದಂತೆ!


ಸಣ್ಣ ರೇಖೆ
ಮಧ್ಯ ರೇಖೆ ಸಣ್ಣಗಿದ್ದರೆ ಅವರ ಲವ್ ಲೈಫ್, ಲೈಂಗಿಕ ಜೀವನ ಹೆಚ್ಚು ಸುಖಕರವಾಗಿರದು. ಅವರು ಬೇಗನೇ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.

ಒಂದಕ್ಕಿಂತ ಹೆಚ್ಚು ರೇಖೆ
ಮಧ್ಯ ರೇಖೆ ಒಂದಕ್ಕಿಂತ ಹೆಚ್ಚಿದ್ದರೆ ಅಂತಹವರು ಲವ್  ಸಂಬಂಧದ ಚೌಕಟ್ಟಿನೊಳಗೆ ತುಂಬಾ ಸಮಯ ಇರಲು ಇಷ್ಟಪಡುವುದಿಲ್ಲ ಎಂದರ್ಥ.

ದೀರ್ಘ ರೇಖೆ
ಮಧ್ಯ ರೇಖೆ ಸುದೀರ್ಘವಾಗಿದ್ದರೆ ಅಂತಹವರು ಸ್ವಲ್ಪ ತಡವಾಗಿ ಮದುವೆಯಾಗುತ್ತಾರೆ. ಇಂತಹವರು ಲವ್ ಮ್ಯಾರೇಜ್ ಆಗುವ ಸಾಧ್ಯತೆ ಕಡಿಮೆ.

ಒಂದಕ್ಕೊಂದು ತಾಗದ ರೇಖೆ
ಹೀಗಿದ್ದರೆ ಮದುವೆಯಾಗಿ ಸ್ವಲ್ಪ ಸಮಯದ ನಂತರ ಅಂದರೆ ಮಧ್ಯ ವಯಸ್ಸಿನಲ್ಲಿ ಇಂತಹವರು ಬೇರೆ ಸಂಬಂಧದ ಕಡೆಗೆ ಮನಸ್ಸು ಬದಲಾಯಿಸಲೂ ಬಹುದು!

ನೇರ ರೇಖೆ
ನೇರ ರೇಖೆಗಳಿದ್ದರೆ ಅಂತಹವರು ತಮ್ಮ ಸೆಕ್ಸ್ ಲೈಫ್ ನ್ನು ಸೀಕ್ರೆಟ್ ಆಗಿಡಲು ಬಯಸುತ್ತಾರೆ ಎಂದರ್ಥ. ಇಂತಹವರು ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಕೊಡುವುದು ಕಡಿಮೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

ಮುಂದಿನ ಸುದ್ದಿ