ಮಹಿಳೆಯರ ಕಣ್ಣು ಹೀಗಿದ್ದರೆ ಅದರ ಅರ್ಥವೇನು ಗೊತ್ತಾ?!

Webdunia
ಮಂಗಳವಾರ, 22 ಜನವರಿ 2019 (09:00 IST)
ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ಕೆಲವೊಂದು ಭಾಗಗಳಿಂದ ಆಕೆಯ ಮನಸ್ಸು, ಭವಿಷ್ಯ ತಿಳಿಯಬಹುದು.


ಇದೀಗ ಕಣ್ಣಿನ ಬಗ್ಗೆ ತಿಳಿಯೋಣ. ಹೆಣ್ಣಿನ ಮುಖಕ್ಕೆ ಕಣ್ಣೇ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ದೊಡ್ಡ ಉರುಟಾದ ಕಣ್ಣುಗಳಿದ್ದರೆ ಅಂತಹ ಮಹಿಳೆಯರು ತುಂಟಿಯರಾಗಿರುತ್ತಾರೆ ಮತ್ತು ತಮ್ಮ ಸುತ್ತಲಿರುವವರನ್ನೂ ಸಂತಸದಲ್ಲಿರಿಸುತ್ತಾರೆ. ಇನ್ನು, ಕಣ್ಣಿನ ತುದಿಯಲ್ಲಿ ಕೆಂಪು ಬಣ್ಣವಿದ್ದರೆ ಅವರು ಜಗತ್ತಿನ ಎಲ್ಲಾ ಖುಷಿಯನ್ನೂ ಅನುಭವಿಸುತ್ತಾರೆ ಎಂದರ್ಥ.

ಅದೇ ರೀತಿ ಕಪ್ಪು ಕಣ್ಣಿನವರಾಗಿದ್ದರೆ ತಮ್ಮ ಸ್ವ ಸುರಕ್ಷತೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ಕಂದು ಬಣ್ಣವಿದ್ದರೆ ಅಂತಹ ಮಹಿಳೆಯರು ತುಂಬಾ ಕೇರಿಂಗ್ ಮತ್ತು ಇನ್ನೊಬ್ಬರ ಮೇಲೆ ಅತಿಯಾಗಿ ವಿಶ್ವಾಸವಿಡುತ್ತಾರೆ. ಇನ್ನು, ಬೂದುಗಣ್ಣು ಹೊಂದಿದ್ದರೆ ಅಂತಹವರು ಹೆಚ್ಚು ಸ್ವಾರ್ಥಿಗಳು ಎಂದರ್ಥ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ದೇವಿಯ ಈ ಸ್ತುತಿ ಪಠಿಸಿ

ಶ್ರೀ ವೆಂಕಟೇಶ ಮಂಗಳಶಾಸನಂ ಸ್ತೋತ್ರ ತಪ್ಪದೇ ಓದಿ

ಗಣಪತಿ ತಾಳಂ ಸ್ತೋತ್ರ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ

ಸಂಜೆ ಸಮಯದಲ್ಲಿ ಈ ಸ್ತೋತ್ರಗಳನ್ನು ಕೇಳಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತೆ

ದುರ್ಗಾ ದೇವಿಯ ಪವರ್ ಫುಲ್ ಮಂತ್ರವನ್ನು ಇಂದು ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments