Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿಶಾಖ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

webdunia
ಶನಿವಾರ, 16 ಮಾರ್ಚ್ 2019 (08:58 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.


ವಿಶಾಖ ನಕ್ಷತ್ರದವರು ನೇರ ನುಡಿಯವರು. ಇವರ ಈ ನಡತೆಯಿಂದಾಗಿಯೇ ಕೆಲವೊಮ್ಮೆ ನಿಷ್ಠುರರಾಗುವುದೂ ಇದೆ. ಇವರು ಹೊರ ನೋಟಕ್ಕೆ ಕೊಂಚ ದರ್ಪ ನಡೆಯವರು ಎನಿಸಿದರೂ ಅಸಾಮಾನ್ಯ ನಾಯಕರಾಗುತ್ತಾರೆ.

ವಿಶಾಖ ನಕ್ಷತ್ರದವರ ಅಧಿದೇವತೆ ಅಗ್ನಿ. ಹೀಗಾಗಿ ಈ ನಕ್ಷತ್ರದವರು ಪ್ರತಿನಿತ್ಯ ಕೆಂಪು ಹೂವುಗಳಿಂದ ಅಗ್ನಿದೇವನನ್ನು ಆರಾಧಿಸಿದರೆ ಸಕಲ ಐಶ್ವರ್ಯಗಳನ್ನು ಪಡೆಯುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?