Publish Date: Tue, 30 Apr 2019 (07:30 IST)
Updated Date: Tue, 30 Apr 2019 (07:32 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.
ಸಿಂಹ
ಎಂಟು ಬತ್ತಿಯ ತುಪ್ಪದ ದೀಪವನ್ನು ಸೂರ್ಯನ ಎದುರು ಅಥವಾ ರವಿ ವಿಗ್ರಹದ ಮುಂದೆ ದೀಪ ಬೆಳಗಿಸಿದರೆ ರವಿ ದೋಷ ಪರಿಹಾರವಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ