Publish Date: Tue, 30 Apr 2019 (07:26 IST)
Updated Date: Tue, 30 Apr 2019 (07:29 IST)
ಬೆಂಗಳೂರು: ಹೆಚ್ಚಿನವರು ಶನಿ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?
ಶನಿ ಗ್ರಹ: ಶನಿಗೆ ಶಿವನೆಂದರೆ ಪ್ರಿಯ. ಆದ್ದರಿಂದ ಶಿವನ ಆರಾಧನೆ ಮಾಡಬೇಕು. ಶನಿ ಉಚ್ಛ ಸ್ಥಾನದಲ್ಲಿ ಇದ್ದರೆ ವೆಂಕಟೇಶ್ವರನ ಆರಾಧನೆ ಮಾಡಬೇಕು. ಶನಿಯ ಪ್ರಭಾವ ಅತೀ ಹೆಚ್ಚಿದರೆ ಆಂಜನೇಯ ಆರಾಧನೆ ಮಾಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ