Publish Date: Mon, 29 Apr 2019 (08:15 IST)
Updated Date: Mon, 29 Apr 2019 (08:17 IST)
ಬೆಂಗಳೂರು: ಹೆಚ್ಚಿನವರು ಶುಕ್ರ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?
ಶುಕ್ರ ಗ್ರಹ: ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಮಹಾಲಕ್ಷ್ಮೀ, ಪಾರ್ವತೀ, ದುರ್ಗೀ, ಲಲಿತಾ ತ್ರಿಪುರ ಸುಂದರಿ ಆರಾಧನೆ ಮಾಡಿದರೆ ಒಳ್ಳೆಯದು. ಜಾತಕದಲ್ಲಿ ಶುಕ್ರ ಕೆಟ್ಟಿದ್ದರೆ ಕಾಳಿ, ಚಂಡಿ ಅಥವಾ ಚಾಮುಂಡಿ ರೂಪದಲ್ಲಿ ಆರಾಧನೆ ಮಾಡಿದರೆ ಒಳ್ಳೆಯದು. ಲಲಿತಾ ಸಹಸ್ರನಾಮ ಪಾರಾಯಣದಿಂದ ಇಷ್ಟಾರ್ಥ ಸಿದ್ಧಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ