Select Your Language

Notifications

webdunia
webdunia
webdunia
webdunia

ಮೇಷ ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು

ಮೇಷ ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು
ಬೆಂಗಳೂರು , ಮಂಗಳವಾರ, 29 ಸೆಪ್ಟಂಬರ್ 2020 (09:20 IST)
ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.


ಮೇಷ
ಈ ರಾಶಿಯವರಿಗೆ ಆಗಾಗ ಬುದ್ಧಿಮತ್ತೆಯನ್ನು ನೆನಪಿಸುತ್ತಿರಬೇಕು. ಮತ್ತು ಈ ರಾಶಿಯವರು ತಮಗಿಂತ ಬುದ್ಧಿವಂತರನ್ನು ಸಹಿಸುವುದಿಲ್ಲ ಮತ್ತು ಅವರೊಂದಿಗೆ ಹೆಚ್ಚು ಬೆರೆಯಲು ಇಷ್ಟಪಡುವುದಿಲ್ಲ. ಮೇಷ ರಾಶಿಯವರು ತಾವೇ ನಾಯಕರಾಗಿರಲು ಬಯಸುತ್ತಾರೆ. ಇನ್ನೊಬ್ಬರ ನಾಯಕತ್ವವನ್ನು ಸಹಿಸುವುದಿಲ್ಲ. ಅವರನ್ನು ಗೆಲ್ಲಬೇಕಾದರೆ ಹೊಗಳಿ ಅಟ್ಟಕ್ಕೇರಿಸುತ್ತಿರಬೇಕು. ಅವರು ಇದುವರೆಗೆ ಕಾಣದ ಪ್ರಪಂಚವನ್ನು ಪರಿಚಯಿಸುತ್ತಿರಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಬೆರಳುಗಳ ಮೂಲಕ ಈ ರೀತಿ ನಿಮ್ಮ ಸ್ವಭಾವ ತಿಳಿಯಬಹುದಂತೆ