ದಿನಕ್ಕೊಂದು ರಾಶಿ: ಧನು ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಗುರುವಾರ, 10 ಜನವರಿ 2019 (09:21 IST)
ಬೆಂಗಳೂರು: ಧನು ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.


ಸಾಮಾನ್ಯವಾಗಿ ಧನು ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಹಠಮಾರಿಗಳು, ತಾವು ಹೇಳಿದ್ದೇ ನಡೆಯಬೇಕೆಂಬ ಹಠಮಾರಿಗಳಾಗಿರುತ್ತಾರೆ. ಹೀಗಾಗಿ ಈ ದಂಪತಿಗಳಲ್ಲಿ ಕಲಹ ಸಾಮಾನ್ಯ. ಆದರೆ ಅಷ್ಟೇ ತಮ್ಮ ಪ್ರೀತಿ ಪಾತ್ರರನ್ನು ತಮ್ಮೊಳಗಿಟ್ಟುಕೊಳ್ಳುವ ಸಾಮರ್ಥ್ಯವೂ ಅವರಿಗಿರುತ್ತದೆ.

ಈ ರಾಶಿಯವರಲ್ಲಿ ಕಲಹವೇರ್ಪಡಲು ಮುಖ್ಯ ಕಾರಣ ಶನಿಯಾಗಿರುತ್ತಾನೆ. ಹೀಗಾಗಿ ಈ ರಾಶಿಯವರು ತವರದ ಪಾತ್ರ ಬಳಸುವುದು, ಸಕ್ಕರೆ ಬದಲು ಬೆಲ್ಲ ಬಳಕೆ ಮಾಡುವುದು ಸೂಕ್ತ. ಹಾಗೆಯೇ ಶನಿವಾರಗಳಂದು ಕಪ್ಪು ವಸ್ತುಗಳ ದಾನ ಮಾಡಿದರೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೇಷ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?