Select Your Language

Notifications

webdunia
webdunia
webdunia
webdunia

ಈ ದಿನ ಗಣೇಶನನ್ನು ಹೀಗೆ ಪೂಜಿಸುವುದರಿಂದ ಐಶ್ವರ್ಯ ಸಿದ್ಧಿಸುತ್ತದೆ!

ಧರ್ಮ
ಬೆಂಗಳೂರು: ಒಬ್ಬೊಬ್ಬ ದೇವರಿಗೆ ಒಂದೊಂದು ದಿನ ವಿಶೇಷ. ಬುಧವಾರ ವಿಘ್ನನಾಶಕ ವಿನಾಯಕನಿಗೆ ವಿಶೇಷವಾದ ದಿನ.


ಈ ದಿನ ವಿನಾಯಕನ ಪ್ರಾರ್ಥನೆ ಮಾಡಿಕೊಂಡು ಯಾವುದೇ ಹೊಸ ಕೆಲಸಗಳಿಗೆ ಕೈ ಹಾಕಿದರೆ ಶುಭ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ. ಹಾಗೆಯೇ ವಿದ್ಯೆಯಲ್ಲಿ ಹಿನ್ನಡೆ ಅನುಭವಿಸಿರುವವರೂ ಈ ದಿನ ವಿನಾಯಕನ ಪ್ರಾರ್ಥನೆ ಮಾಡಿದರೆ ಒಳಿತಾಗುತ್ತದೆ.

ಹಾಗೆಯೇ ಗಣೇಶನಿಗೆ ಪ್ರಿಯವಾದ ಮೋದಕವನ್ನು ನೈವೇದ್ಯ ಮಾಡಿ, ಗರಿಕೆ ಹುಲ್ಲಿನಿಂದ ಪೂಜಿಸಿದರೆ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೊಂದು ರಾಶಿ: ವೃಶ್ಚಿಕಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?