Select Your Language

Notifications

webdunia
webdunia
webdunia
Friday, 11 April 2025
webdunia

ಮೇಷ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಜ್ಯೋತಿಷ್ಯ
ಬೆಂಗಳೂರು , ಗುರುವಾರ, 10 ಜನವರಿ 2019 (09:18 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮೇಷ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.


ಮೇಷ ರಾಶಿಯವರು ನಾಲ್ಕು ಗೋಡೆಯೊಳಗೆ ಸುಮ್ಮನೇ ಕೂತು ಕೆಲಸ ಮಾಡುವ ಅಸಾಮಿಗಳಲ್ಲ. ಇವರು ಹೊರಗಡೆ ನಾಲ್ಕು ಜನರೊಂದಿಗೆ ಬೆರೆತು ಮಾಡುವ ಕೆಲಸಗಳನ್ನು ಇಷ್ಟಪಡುತ್ತಾರೆ. ಇವರು ನೋಡಲು ಸುಂದರವಾಗಿಯೇ ಇರುತ್ತಾರೆ. ಕಲೆ, ಸಾಹಿತ್ಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಉದ್ಯೋಗದಲ್ಲಿ ಸ್ಪರ್ಧೆ ಇದ್ದರೆ ಇವರಿಗೆ ಮಜಾ ಬರುತ್ತದೆ.

ಹೀಗಾಗಿ ಈ ರಾಶಿಯವರು ಶಿಕ್ಷಕ, ಬರವಣಿಗೆಗೆ ಸಂಬಂದಿಸಿದ ಉದ್ಯೋಗ ಅಥವಾ ನಾಯಕತ್ವ ಬಯಸುವ ಉದ್ಯೋಗ, ಪೊಲೀಸ್, ಅಗ್ನಿಶಾಮಕ ದಳ, ಸೇನೆ, ರಾಜಕೀಯ ಇತ್ಯಾದಿ ಕ್ಷೇತ್ರಗಳನ್ನು ಆರಿಸಿಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?