Publish Date: Wed, 22 May 2019 (07:00 IST)
Updated Date: Wed, 22 May 2019 (07:02 IST)
ಬೆಂಗಳೂರು: ಪುರೋಹಿತರು ಮಂತ್ರ ಹೇಳುವಾಗ ಷೋಡಶೋಪಚಾರ ಪೂಜೆಗಳು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಷೋಡಶೋಪಚಾರಗಳು ಯಾವುವು ಗೊತ್ತಾ?
ಷೋಡಶ ಎಂದರೆ ಹದಿನಾರು. ದೇವರಿಗೆ ಹದಿನಾರು ವಿಧದಲ್ಲಿ ಸೇವೆ ಮಾಡಿ ಸಂತೃಪ್ತಿ ಉಂಟುಮಾಡುವುದೇ ಷೋಡಶೋಪಚಾರ ಪೂಜೆ.
ಅವುಗಳು ಯಾವುವು ಎಂದರೆ ಆವಾಹನೆ, ಆಸನ, ಪಾದ್ಯ, ಅರ್ಘ್ಯ, ಆಚಮನ, ಸ್ನಾನ, ವಸ್ತ್ರ, ಹರಿದ್ರ, ಕುಂಕುಮ ಇತ್ಯಾದಿ, ಪುಷ್ಪ ಮಾಲ, ಅರ್ಚನೆ/ಅಷ್ಟೋತ್ತರ, ಧೂಪ, ದೀಪ, ನೈವೇದ್ಯ, ನೀರಾಜನ, ನಮಸ್ಕಾರ, ಪ್ರಾರ್ಥನೆ ಇವುಗಳೇ ಷೋಡಶೋಪಚಾರಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ