Select Your Language

Notifications

webdunia
webdunia
webdunia
webdunia

ಮನೆ ಮುಂದೆ ಪೈಂಟ್ ನಿಂದ ರಂಗೋಲಿ ಬರೆಯಬಹುದೇ?

ಮನೆ ಮುಂದೆ ಪೈಂಟ್ ನಿಂದ ರಂಗೋಲಿ ಬರೆಯಬಹುದೇ?
ಬೆಂಗಳೂರು , ಮಂಗಳವಾರ, 21 ಮೇ 2019 (07:34 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಪ್ರತಿನಿತ್ಯ ಮನೆ ಮುಂದೆ ರಂಗೋಲಿ ಹಾಕುವವರು ಯಾರು ಎಂದು ಆಲಸ್ಯವಾಗಿ ಶಾಶ್ವತವಾಗಿ ನೆಲೆ ನಿಲ್ಲುವ ಪೈಂಟ್ ಮಾಡಿದ ರಂಗೋಲಿ ಹಾಕುತ್ತಾರೆ. ಆದರೆ ಇದು ಎಷ್ಟು ಸರಿ?


ಇದು ತಪ್ಪು. ಪುರಾತನ ಕಾಲದಿಂದ ಬಂದ ನಮ್ಮ ಸಂಪ್ರದಾಯಗಳು ಪದ್ಧತಿ ಅಷ್ಟೇ ಅಲ್ಲ, ಆರೋಗ್ಯಕವರೂ ಆಗಿರುತ್ತದೆ. ಮನೆಯ ಬಾಗಿಲು ಆಕರ್ಷಕವಾಗಿದ್ದರೆ ಪಾಸಿಟಿವ್ ಎನರ್ಜಿ ಉಂಟಾಗುತ್ತದೆ.

ಮನೆಯ ಮುಂಬಾಗಿಲು ಆಕರ್ಷಕವಾಗಿದ್ದರೆ ಮನೆಗೆ ಅದೃಷ್ಟ, ಶುಭವುಂಟಾಗುತ್ತದೆ. ಮನೆಯ ಮುಂದೆ ಅರಶಿನ ಕುಂಕುಮ ಅಚ್ಚುವುದರಿಂದ ಮನೆಯಲ್ಲಿರುವ ಯಜಮಾನರಿಗೆ ಆಯಸ್ಸು ಹೆಚ್ಚುತ್ತದೆ. ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಆಯಸ್ಸು, ನೆಮ್ಮದಿ ಹೆಚ್ಚುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?