Publish Date: Mon, 19 Jul 2021 (08:40 IST)
Updated Date: Mon, 19 Jul 2021 (08:46 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ಜುಲೈ 19 ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ಶುಕ್ಲ ಪಕ್ಷ, ದಶಮಿ, ವಿಶಾಖ ನಕ್ಷತ್ರ, ಶುಭ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 11.50 ರಿಂದ 12.41 ರವರೆಗೆ.
ರಾಹುಕಾಲ ಬೆಳಿಗ್ಗೆ 07.27 ರಿಂದ 09.03 ವರೆಗೆ. ಗುಳಿಗಕಾಲ ಅಪರಾಹ್ನ 01.51 ರಿಂದ 03.27 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.39 ರಿಂದ 12.15 ರವರೆಗೆ.